Romi Script

Mullavim Magnnim

1. Khursacho gurt

Bapachye | ani Putachye | ani Povitr otmyachye nanvim. | Amen.


2. Khursachi kuru

Bhagevont Khursachye + kurven | nivar amkam + amchya Deva | amchya + dusmanantlim. Bapachye | ani Putachye | ani Povitrotmyachye nanvim | Amen.


3. Mohima Bopak

Mohima Bopak | ani Putak | ani Povitrotmyak; zoxi adim | toxich atam | ani sodam sorvodam| Amen.


4. Somyachem Magnnem

Amchya Bapa, Sorginchya | tujem nanv | povitr zaum | tujem raz amkam yenv | tuji khuxi sorgar zata | toxi sonvsarant zanv. Amcho dispoddto gras az amkam di | ani ami amcher chuklolyank bhogxitanv | toxem amchim patkam bhogos | ani amkam tallnnent poddunk dinvnaka | punn vayttantlim amkam nivar. | Amen.


5. Bhoddvyacho Noman

Noman Moriye, kurpen bhorlolye | Somi tujye sangata | striyam bhitor tum sodenv | ani sodenvi foll tujye kuxichem, Jezu. Bhagevonti Moriye, Devachye Maye | amam papiam khatir vinoti kor | atam ani amchya mornnachye kallim | Amen.


6. Apostolanchim Sotman’tam

Sotmantam Devak, | Sorv podvedara Bapak, | Sorga ani pritumechya rochnnarak; | ani Jezu Kristak, | tachya eklyach Putak, amchya Somyak;| To Povitrotmya vorvim gorbim sombovlo,| Ankvar Moriye vorvim zolmolo | Pons Pilata khal tannem koxtt sosle, | taka khursar zoddlo,| to melo, ani taka nikepilo | to melolyam modem denvlo, | tisrya disa melolyantlo jivont zalo | sorgar choddlo, sorv podvedar Deva Bapachya ujvyak bosla | thoim thavn jivyam ani melolyanchi mun’subi korunk yetolo. Sotmantam Povitrotmyak | katolik povitr sobhek, | bhoktancho ektar,| patkanchem bhogsonnem, kuddichem jivontponn, | sasnnachem jivit. | Amen.


Theme for ongoing formation

Catechesis on Year of Mercy and Sacrament of Reconciliation


7. Bhavarthachem Vidhan

Sorvespora Deva, | tum ekloch Dev | ani eka Deva thoim teg zonn | Bap,Put ani Povitrotmo mhonn | hanv thir sotmant’tam | tuzo doyvik Put monis zalo | ani amchya patkam khatir melo | ani jivyanchi ani melolyanchi mun’subi korunk yetolo mhonn hanv sotmantam. | Him sotam | ani Katolic Povitrsobha xikoyta tim sorv sotam | hanv sotmant’tam ani uchartam | kityak tum sasnnik sot ani zannvay | ani tunvem tim ugddapim kelyant; tum fottoynany va fottvon poddonany | Hya bhavartant jiyenvk ani morunk | hanv khuxi vhortam. | Amen.


8. Bhorvoxyachem Vidhan

Sorvespora Deva, | tujye kurpen sorv mhojya patkanchem bhogsonnem | ani hye jinniye uprant| sasnnik sukh zoddtolom/lim mhonn | hanv bhorvostam, | kityak tum sorv podvedar, vixvaxi, doyall ani kakulltdar| ani tunvem tem bhasaylam.| Hya bhorvoxyant jiyenvk ani morunk | hanv khuxi vhortam. | Amen.


9. Mogachem Vidhan

Sorvespora Deva, | sorv vostum pras chodd hanv tuzo mog kortam | ani tujye pasot | mhojya pelyacho hanv mog kortam, | kityak tum vorto,oporimit ani sorv boro | ani sorv mog tuka favo. | Hya mogant jiyenvk ani morunk | hanv khuxi vhortam. | Amen.


10. Dukhichem Vidhan

Mhojya Deva, | Sogllya mhojya kallzan | sorv mhojya patkanchi hanv dukh dhortam | ani tim kanttalltam, | kityak tanchye vorvim | tuji nitichi xikxa mhaka favo zali, punn chodd korun | tuka bhov borya |ani sorv vostum pras chodd mog favo zalolya Devak hanvem okman kelo. |Dekun tujye kurpechya adharan | ani mukhar patok korinam mhonn | ani patkache somoye chukoytolom/lim mhonn|thir nichev kortam| Amen.


11. Avmori

Eklo : Somyachya bhoddvyan Moriyek bori khobor haddli. Sorvam : Ani Povitrotmya vorvim ti gorbest zali. Noman Moriye kurpen bhorlolye... Eklo : Oblle | Somyachi chakorn. Sorvam : Tujya sobda pormannem | mhojye thomy zanv. Noman Moriye... Eklo : Ani Devacho put monis zalo. Sorvam : Ani amchye modhem jiyelo. Noman Moriye... Eklo : Bhagevonti Devachye maye, | amam pachot vinoti kor. Sorvam : Kristachim bhasavnnim amkam favo janvchye khatir.


Prarthumya

Somya | Bhoddvyan bori khobor dilolye vorvim tujya putan, Kristan, | monxaponn ghetlolem ami zanna zalyanv. Tachya koxttam ani khursa vorvim,| jivontponnachya onondak ami pavoxem, | tuji kurpa amchya ontoskornnam’nim vot mhonn, ami magtanv. | tyach Krista amchya Somya marifat. | Amen. Mohima Bapak... (tin pavttim)


12. Sorgachye Ranniye (Paskanchya kallar)

i) Sorgachye Ranniye Ul’las pav. Al’leluya ii) Kityak zaka tum vhavunk favo zal’liy. Al’leluya iii) To apnnem sanglolye porim jivont zala. Al’leluya iv) Amam pasot deva lagim mag. Al’leluya v) Sontos ani ul’las pav | Ankvar Moriye. Al’leluya vi) Kityak Somi khoroch jivont zala. Al’leluya


Prarthumya

Deva, | tujya puta amchya Somya Jezu Kristachya jivontponna vorvim, | sonvsar sontosanvk tuvem doya keli; tachye maye, Ankvar Moriye marifat | sasnnachye jinniyecho sontos amkam labhoso kor mhonn ami magtanv. |Tyach Krista amchya somya marifat. | Amen.


13. Rakonn Bhoddvya kodde magnnem

Devagelya bhoddvya, mhojya Raknnya, |Sorginchye doyen mhaka dila tujye taben | mhoji mot uzvadday, | mhaka rak, samball ani choloy | Amen.


14. Sorlolya Bhavartyam pasot magnnem

Sasnnacho vixev di tankam Somya, | ani nirontor prokas tancher fankundi, | somadanant tim vixev ghenvdit. | Amen.


15. Mhojya Deva

Mhojya Deva, mhojya sayba, | hanv tujya pamyam poddtam, hanv tuka orgam ditam, | ontoskornni nomoskar kortam, | vhodd tuzo upkar mandtam, | kityak tunvem mhaka rochlo mhonn, |niz kristanv kelo mhonn; az poryan samballo mhonn, zoxi bori rat dili, toso boro dis di Sayba |(zoso boro dis dilo, toxi bori rat di Sayba) | mhozo otmo mhoji kudd, tujya hatant ditam | mhojim chitnam, mhoje sobd, | mhoje aychya disache (aychye ratiche) koxtt ani kornnyo, | tuka somorpitam, tujya vhodda manak, mhojya patkamchya farikponnak, mhojya Jezu, tujya khursachya koxttanchya ani mornnachya punyam pasot | bhogxi mhojim somest patkam, | mhoji patkyachi kakullt kor. Deva, Povitrotmya, | di Sayba, tuji kurpa aychya disa (aychye rati) patkant hanvem poddona zanvchyak, | tuje upodes sambhallunk, mhoje kayde pallunk, | mhoji patkyachi kakullt kor, |mhaka patkyak bhogxi.


16. Hanv Patki

Hanv patki, sorv podvedar Devak, ani tumkam bhavabhoynnimno, mhozo gunyanv ucharun sangtam, monan chintun ani tonddan ucharun, vaytt adharun ani borem soddun, hanvem zaytim patkam kelyant. (Hordyar marun) Ho mhozo oprad, ho mhozo oprad, ho mhozo bhov vhodd oprad. Hya pasot bhagevont sodanch Ankvar Moriyek, Sogllya Devdutank ani Bhoktank ani tumkam bhavabhoynnimno, mhojye khatir amchya Sorvespora Deva lagim vinoti korat mhonn prarthun magtam.


17. Noman Ranniye

Noman Ranniye, kakulltichye maye; | noman amchya jiva, amruta ani bhorvoxa, tuka ami ulo martanv, ami pordexi Evechim ballkam. | Hya dukhachya konddant astam | askar huskar soddtanv. | tor tum amchye xekaye, | te tujye kakulltiche dolle amchye voir porti | ani hya pordexa uprant | tujye kuxichem sodenvi foll, Jezuk amkam dakoy. | E doyalli, E mogalli, E dulobi Ankvari Moriye. Eklo : Bhagevonti Devachye Maye, amam pasot vinoti kor Sorvam : Kristachim bhasavnnim amkam favo zanvchye khatir


Konkani

ಮುಳಾವಿಂ ಮಾಗ್ಣಿಂ

1. ಖುರ್ಸಾಚೊ ಘುರ್ತ್

ಬಾಪಾಚೆ | ಆನಿ ಪುತಾಚೆ | ಆನಿ ಪವಿತ್ರ್ ಅತ್ಮ್ಯಾಚೆ ನಾಂವಿಂ. | ಆಮೆನ್


2. ಭಾಗೆವಂತ್ ಖುರ್ಸಾಚೆ + ಕುರ್ವೆನ್

ಭಾಗೆವಂತ್ ಖುರ್ಸಾಚೆ + ಕುರ್ವೆನ್ | ನಿವಾರ್ ಆಮ್ಕಾಂ + ಆಮ್ಚ್ಯಾ ದೆವಾ | ಆಮ್ಚ್ಯಾ + ದುಸ್ಮಾನಾಂತ್ಲಿಂ. ಬಾಪಾಚೆ | ಆನಿ ಪುತಾಚೆ | ಆನಿ ಪವಿತ್ರ್ ಅತ್ಮ್ಯಾಚೆ ನಾಂವಿಂ. | ಆಮೆನ್.


3. ಮಹಿಮಾ ಬಾಪಾಕ್

ಮಹಿಮಾ ಬಾಪಾಕ್ | ಆನಿ ಪುತಾಕ್ | ಆನಿ ಪವಿತ್ರ್ ಅತ್ಮ್ಯಾಕ್; ಜಶಿ ಆದಿಂ | ತಶಿಚ್ ಆತಾಂ | ಆನಿ ಸದಾಂ ಸರ್ವದಾಂ. | ಆಮೆನ್


4. ಸೊಮ್ಯಾಚೆಂ ಮಾಗ್ಣೆಂ

ಆಮ್ಚ್ಯಾ ಬಾಪಾ, ಸರ್ಗಿಂಚ್ಯಾ | ತುಜೆಂ ನಾಂವ್ ಪವಿತ್ರ್ ಜಾಂವ್ | ತುಜೆಂ ರಾಜ್ ಆಮ್ಕಾಂ ಯೇಂವ್ | ತುಜಿ ಖುಶಿ ಸರ್ಗಾರ್ ಜಾತಾ, | ತಶಿ ಸಂಸಾರಾಂತ್ ಜಾಂವ್. ಆಮ್ಚೊ ದಿಸ್ಪಟೊ ಗ್ರಾಸ್ ಆಜ್ ಆಮ್ಕಾಂ ದಿ, | ಆನಿ ಆಮಿ ಆಮ್ಚೆರ್ ಚುಕ್ಲಲ್ಯಾಂಕ್ ಭೊಗ್ಶಿತಾಂವ್, | ತಶೆಂ ಆಮ್ಚಿಂ ಪಾತ್ಕಾಂ ಭೊಗಸ್. | ಆನಿ ಆಮ್ಕಾಂ ತಾಳ್ಣೆಂತ್ ಪಡುಂಕ್ ದಿಂವ್ ನಾಕಾ, | ಪೂಣ್ ವಾಯ್ಟಾಂತ್ಲಿಂ ಆಮ್ಕಾಂ ನಿವಾರ್.| ಆಮೆನ್.


5. ಭೊಡ್ವ್ಯಾಚೊ ನಮಾನ್

ನಮಾನ್ ಮರಿಯೆ, ಕುರ್ಪೆನ್ ಭರ್‍ಲ್ಲೆ, | ಸೊಮಿ ತುಜೆ ಸಾಂಗಾತಾ, | ಸ್ತ್ರಿಯಾಂ ಭಿತರ್ ತುಂ ಸದೆಂವ್, | ಆನಿ ಸದೆಂವಿ ಫಳ್ ತುಜೆ ಕುಶಿಚೆಂ, ಜೆಜು. ಭಾಗೆವಂತಿ ಮರಿಯೆ, ದೆವಾಚೆ ಮಾಯೆ, | ಆಮಾ ಪಾಪಿಯಾಂ ಖಾತಿರ್ ವಿನತಿ ಕರ್, | ಆತಾಂ ಆನಿ ಆಮ್ಚ್ಯಾ ಮರ್ಣಾಚೆ ಕಾಳಿಂ. | ಆಮೆನ್.


6.ಆಪೊಸ್ತಲಾಂಚಿಂ ಸತ್ಮಾನ್ತಾಂ

ಸತ್ಮಾನ್ತಾಂ ದೆವಾಕ್, | ಸರ್ವ್ ಪದ್ವೆದಾರಾ ಬಾಪಾಕ್, | ಸರ್ಗಾ ಆನಿ ಪ್ರಿತುಮಿಚ್ಯಾ ರಚ್ಣಾರಾಕ್; | ಆನಿ ಜೆಜು ಕ್ರಿಸ್ತಾಕ್, | ತಾಚ್ಯಾ ಎಕ್ಲ್ಯಾಚ್ ಪುತಾಕ್, ಆಮ್ಚ್ಯಾ ಸೊಮ್ಯಾಕ್; | ತೊ ಪವಿತ್ರ್ ಅತ್ಮ್ಯಾ ವರ್ವಿಂ ಗರ್ಭಿಂ ಸಂಭವ್ಲೊ, | ಆಂಕ್ವಾರ್ ಮರಿಯೆ ಥಾವ್ನ್ ಜಲ್ಮಲೊ. | ಪೊನ್ಸ್ ಪಿಲಾತಾ ಖಾಲ್ ತಾಣೆಂ ಕಷ್ಟ್ ಸೊಸ್ಲೆ, | ತಾಕಾ ಖುರ್ಸಾರ್ ಜೊಡ್ಲೊ, | ತೊ ಮೆಲೊ, ಆನಿ ತಾಕಾ ನಿಕೆಪಿಲೊ. | ತೊ ಮೆಲ್ಲ್ಯಾಂ ಮಧೆಂ ದೆಂವ್ಲೊ, | ತಿಸ್ರ್ಯಾ ದಿಸಾ ಮೆಲ್ಲ್ಯಾಂತ್ಲೊ ಜಿವಂತ್ ಜಾಲೊ. | ಸರ್ಗಾರ್ ಚಡ್ಲೊ, ಸರ್ವ್ ಪದ್ವೆದಾರ್ ದೆವಾ ಬಾಪಾಚ್ಯಾ ಉಜ್ವ್ಯಾಕ್ ಬಸ್ಲಾ. | ಥಂಯ್ ಥಾವ್ನ್ ಜಿವ್ಯಾಂ ಆನಿ ಮೆಲ್ಲ್ಯಾಂಚಿ ಮುನ್ಸುಬಿ ಕರುಂಕ್ ಯೆತಲೊ. ಸತ್ಮಾನ್ತಾಂ ಪವಿತ್ರ್ ಅತ್ಮ್ಯಾಕ್, | ಕಥೊಲಿಕ್ ಪವಿತ್ರ್ ಸಭೆಕ್, | ಭಕ್ತಾಂಚೊ ಎಕ್ತಾರ್, | ಪಾತ್ಕಾಂಚೆಂ ಭೊಗ್ಸಾಣೆಂ, ಕುಡಿಚೆಂ ಜಿವಂತ್ಪಣ್, | ಸಾಸ್ಣಾಚೆಂ ಜಿವಿತ್. | ಆಮೆನ್


7. ಭಾವಾರ್ಥಾಚೆಂ ವಿಧಾನ್

ಸರ್ವೆಸ್ಪರಾ ದೆವಾ,| ತುಂ ಎಕ್‍ಚ್ ದೇವ್| ಆನಿ ಎಕಾ ದೆವಾ ಥಂಯ್ ತೇಗ್ ಜಣ್,| ಬಾಪ್, ಪೂತ್ ಆನಿ ಪವಿತ್ರ್‍ಅತ್ಮೊ ಮ್ಹಣ್| ಹಾಂವ್ ಥಿರ್ ಸತ್ಮಾನ್ತಾಂ.| ತುಜೊ ದೈವಿಕ್ ಪೂತ್ ಮನಿಸ್ ಜಾಲೊ| ಆನಿ ಆಮ್ಚ್ಯಾ ಪಾತ್ಕಾಂ ಖಾತಿರ್ ಮೆಲೊ| ಆನಿ ಜಿವ್ಯಾಂಚಿ ಆನಿ ಮೆಲ್ಲ್ಯಾಂಚಿ ಮನ್ಸುಬಿ ಕರುಂಕ್ ಯೆತಲೊ ಮ್ಹಣ್| ಹಾಂವ್ ಸತ್ಮಾನ್ತಾಂ.| ಹಿಂ ಸತಾಂ| ಆನಿ ಕಥೊಲಿಕ್ ಪವಿತ್ರ್‍ಸಭಾ ಶಿಕಯ್ತಾ ತಿಂ ಸರ್ವ್ ಸತಾಂ| ಹಾಂವ್ ಸತ್ಮಾನ್ತಾಂ ಆನಿ ಉಚಾರ್ತಾಂ,| ಕಿತ್ಯಾಕ್ ತುಂ ಸಾಸ್ಣಿಕ್ ಸತ್ ಆನಿ ಜಾಣ್ವಾಯ್| ಆನಿ ತುವೆಂ ತಿಂ ಉಗ್ಡಾಪಿಂ ಕೆಲ್ಯಾಂತ್;| ತುಂ ಫಟಯ್ನಾಂಯ್ ವಾ ಫಟ್ವೊನ್ ಪಡನಾಂಯ್.| ಹ್ಯಾ ಭಾವಾರ್ಥಾಂತ್ ಜಿಯೆಂವ್ಕ್ ಆನಿ ಮರುಂಕ್| ಹಾಂವ್ ಖುಶಿ ವ್ಹರ್ತಾಂ.| ಆಮೆನ್.|


8. ಭರ್ವಶ್ಯಾಚೆಂ ವಿಧಾನ್

ಸರ್ವೆಸ್ಪರಾ ದೆವಾ,| ತುಜೆ ಕುರ್ಪೆನ್| ಸರ್ವ್ ಮ್ಹಜ್ಯಾ ಪಾತ್ಕಾಂಚೆಂ ಭೊಗ್ಸಣೆಂ| ಆನಿ ಹೆ ಜಿಣ ಯೆ ಉಪ್ರಾಂತ್| ಸಾಸ್ಣಿಕ್ ಸುಖ್ ಜೊಡ್ತಲೊಂ/ಲಿಂ ಮ್ಹಣ್| ಹಾಂವ್ ಭರ್ವಸ್ತಾಂ,| ಕಿತ್ಯಾಕ್ ತುಂ ಸರ್ವ್ ಪದ್ವೆದಾರ್, ವಿಶ್ವಾಶಿ, ದಯಾಳ್ ಆನಿ ಕಾಕುಳ್ದಾರ್| ಆನಿ ತುವೆಂ ತೆಂ ಭಾಸಾಯ್ಲಾಂ.| ಹ್ಯಾ ಭರ್ವಶ್ಯಾಂತ್ ಜಿಯೆಂವ್ಕ್ ಆನಿ ಮರುಂಕ್| ಹಾಂವ್ ಖುಶಿ ವ್ಹರ್ತಾಂ.| ಆಮೆನ್.|


9. ಮೊಗಾಚೆಂ ವಿಧಾನ್

ಸರ್ವೆಸ್ಪರಾ ದೆವಾ,| ಸರ್ವ್ ವಸ್ತುಂ ಪ್ರಾಸ್ ಚಡ್| ಹಾಂವ್ ತುಜೊ ಮೋಗ್ ಕರ್ತಾಂ| ಆನಿ ತುಜೆ ಪಾಸತ್| ಮ್ಹಜ್ಯಾ ಪೆಲ್ಯಾಚೊ ಹಾಂವ್ ಮೋಗ್ ಕರ್ತಾಂ,| ಕಿತ್ಯಾಕ್ ತುಂ ವರ್ತೊ, ಆಪರಿಮಿತ್ ಆನಿ ಸರ್ವ್ ಬರೊ| ಆನಿ ಸರ್ವ್ ಮೋಗ್ ತುಕಾ ಫಾವೊ.| ಹ್ಯಾ ಮೊಗಾಂತ್ ಜಿಯೆಂವ್ಕ್ ಆನಿ ಮರುಂಕ್| ಹಾಂವ್ ಖುಶಿ ವ್ಹರ್ತಾಂ.| ಆಮೆನ್.|


10. ದುಖಿಚೆಂ ವಿಧಾನ್

ಮ್ಹಜ್ಯಾ ದೆವಾ,| ಸಗ್ಳ್ಯಾ ಮ್ಹಜ್ಯಾ ಕಾಳ್ಜಾನ್| ಸರ್ವ್ ಮ್ಹಜ್ಯಾ ಪಾತ್ಕಾಂಚಿ ಹಾಂವ್ ದುಖ್ ಧರ್ತಾಂ| ಆನಿ ತಿಂ ಕಾಂಟಾಳ್ತಾಂ,| ಕಿತ್ಯಾಕ್ ತಾಂಚೆ ವರ್ವಿಂ| ತುಜಿ ನಿತಿಚಿ ಶಿಕ್ಷಾ ಮ್ಹಾಕಾ ಫಾವೊ ಜಾಲಿ,| ಪೂಣ್ ಚಡ್ ಕರುನ್| ತುಕಾ ಭೊವ್ ಬರ್ಯಾ| ಆನಿ ಸರ್ವ್ ವಸ್ತುಂ ಪ್ರಾಸ್ ಚಡ್ ಮೋಗ್ ಫಾವೊ ಜಾಲ್ಲ್ಯಾ ದೆವಾಕ್| ಹಾಂವೆಂ ಅಕ್ಮಾನ್ ಕೆಲೊ.| ದೆಕುನ್ ತುಜೆ ಕುರ್ಪೆಚ್ಯಾ ಆಧಾರಾನ್| ಆನಿ ಮುಕಾರ್ ಪಾತಕ್ ಕರಿನಾಂ ಮ್ಹಣ್| ಆನಿ ಪಾತ್ಕಾಚೆ ಸಮಯೆ ಚುಕಯ್ತಲೊಂ/ಲಿಂ ಮ್ಹಣ್| ಥಿರ್ ನಿಚೆವ್ ಕರ್ತಾಂ.| ಆಮೆನ್.|


11. ಆವ್ಮರಿ

ಎಕ್ಲೊ : ಸೊಮ್ಯಾಚ್ಯಾ ಭೊಡ್ವ್ಯಾನ್ ಮರಿಯೆಕ್ ಬರಿ ಖಬರ್ ಹಾಡ್ಲಿ. ಸರ್ವಾಂ : ಆನಿ ಪವಿತ್ರ್ ಅತ್ಮ್ಯಾ ವರ್ವಿಂ ತಿ ಗರ್ಭೆಸ್ತ್ ಜಾಲಿ. ನಮಾನ್ ಮರಿಯೆ, ಕುರ್ಪೆನ್ ಭರ್‍ಲ್ಲೆ ... ಎಕ್ಲೊ : ಆಬ್ಳೆ ! ಸೊಮಿಯಾಚಿ ಚಾಕರ್ನ್, ಸರ್ವಾಂ : ತುಜ್ಯಾ ಸಬ್ದಾ ಪರ್ಮಾಣೆಂ | ಮ್ಹಜೆ ಥಂಯ್ ಜಾಂವ್. ನಮಾನ್ ಮರಿಯೆ, ಕುರ್ಪೆನ್ ಭರ್‍ಲ್ಲೆ ... ಎಕ್ಲೊ : ಆನಿ ದೆವಾಚೊ ಪೂತ್ ಮನಿಸ್ ಜಾಲೊ, ಸರ್ವಾಂ : ಆನಿ ಆಮ್ಚೆ ಮಧೆಂ ಜಿಯೆಲೊ. ನಮಾನ್ ಮರಿಯೆ, ಕುರ್ಪೆನ್ ಭರ್‍ಲ್ಲೆ ... ಎಕ್ಲೊ : ಭಾಗೆವಂತಿ ದೆವಾಚೆ ಮಾಯೆ, | ಆಮಾ ಪಾಸತ್ ವಿನತಿ ಕರ್. ಸರ್ವಾಂ : ಕ್ರಿಸ್ತಾಚ್ಯಾ ಭಾಸಾವ್ಣ್ಯಾಂಕ್ ಆಮಿ ಫಾವೊ ಜಾಂವ್ಚೆ ಖಾತಿರ್.


ಪ್ರಾರ್ಥುಂಯಾ

ಏ ಸೊಮ್ಯಾ, | ಭೊಡ್ವ್ಯಾನ್ ಬರಿ ಖಬರ್ ದಿಲ್ಲೆ ವರ್ವಿಂ ತುಜ್ಯಾ ಪುತಾನ್, ಕ್ರಿಸ್ತಾನ್, | ಮನ್ಶಾಪಣ್ ಘೆತ್‍ಲ್ಲೆಂ ಆಮಿ ಜಾಣಾ ಜಾಲ್ಯಾಂವ್. ತಾಚ್ಯಾ ಕಷ್ಟಾಂ ಆನಿ ಖುರ್ಸಾ ವರ್ವಿಂ, | ಜಿವಂತ್ಪಣಾಚ್ಯಾ ಆನಂದಾಕ್ ಆಮಿ ಪಾವಶೆಂ, ತುಜಿ ಕುರ್ಪಾ ಆಮ್ಚ್ಯಾ ಅಂತಸ್ಕರ್ನಾಂನಿ ವೋತ್ ಮ್ಹಣ್, ಆಮಿ ಮಾಗ್ತಾಂವ್. | ತ್ಯಾಚ್ ಕ್ರಿಸ್ತಾ ಆಮ್ಚ್ಯಾ ಸೊಮ್ಯಾ ಮಾರಿಫಾತ್. | ಆಮೆನ್. ಮಹಿಮಾ ಬಾಪಾಕ್ ... (ತೀನ್ ಪಾವ್ಟಿಂ)


12. ಸರ್ಗಾಚೆ ರಾಣ ಯೆ (ಪಾಸ್ಕಾಂಚ್ಯಾ ವೆಳಾರ್)

i) ಸರ್ಗಾಚೆ ರಾಣ ಯೆ, ಉಲ್ಲಾಸ್ ಪಾವ್, ಆಲ್ಲೆಲೂಯಾ ii) ಕಿತ್ಯಾಕ್ ಜಾಕಾ ತುಂ ವ್ಹಾವೊಂವ್ಕ್ ಫಾವೊ ಜಾಲ್ಲಿಯ್, ಆಲ್ಲೆಲೂಯಾ iii) ತೊ ಆಪ್ಣೆ ಸಾಂಗ್‍ಲ್ಲ್ಯಾ ಪರಿ ಜಿವಂತ್ ಜಾಲಾ, ಆಲ್ಲೆಲೂಯಾ iv) ಆಮಾ ಪಾಸತ್ ದೆವಾ ಲಾಗಿಂ ಮಾಗ್, ಆಲ್ಲೆಲೂಯಾ v) ಸಂತೊಸ್ ಆನಿ ಉಲ್ಲಾಸ್ ಪಾವ್ | ಆಂಕ್ವಾರ್ ಮರಿಯೆ, ಆಲ್ಲೆಲೂಯಾ vi) ಕಿತ್ಯಾಕ್ ಸೊಮಿ ಖರೊಚ್ ಜಿವಂತ್ ಜಾಲಾ. ಆಲ್ಲೆಲೂಯಾ


ಪ್ರಾರ್ಥುಂಯಾ

ಏ ದೆವಾ, | ತುಜ್ಯಾ ಪುತಾ ಆಮ್ಚ್ಯಾ ಸೊಮಿಯಾ ಜೆಜು ಕ್ರಿಸ್ತಾಚ್ಯಾ ಜಿವಂತ್ಪಣಾ ವರ್ವಿಂ, | ಸಂಸಾರ್ ಸಂತೊಸಾಂವ್ಕ್ ತುವೆಂ ದಯಾ ಕೆಲಿಯ್; | ತಾಚೆ ಮಾಯೆ, ಆಂಕ್ವಾರ್ ಮರಿಯೆ ಮಾರಿಫಾತ್, | ಸಾಸ್ಣಾಚೆ ಜಿಣ ಯೆಚೊ ಸಂತೊಸ್ ಆಮ್ಕಾಂ ಲಾಭಸೊ ಕರ್ ಮ್ಹಣ್ ಆಮಿ ಮಾಗ್ತಾಂವ್. | ತ್ಯಾಚ್ ಕ್ರಿಸ್ತಾ, ಆಮ್ಚ್ಯಾ ಸೊಮ್ಯಾ ಮಾರಿಫಾತ್. | ಆಮೆನ್.


13. ರಾಕಣ್ ಭೊಡ್ವ್ಯಾ ಕಡೆ ಮಾಗ್ಣೆಂ

ದೆವಾಗೆಲ್ಯಾ ಭೊಡ್ವ್ಯಾ, ಮ್ಹಜ್ಯಾ ರಾಕ್ಣ್ಯಾ, | ಸರ್ಗಿಂಚೆ ದಯೆನ್ ಮ್ಹಾಕಾ ದಿಲಾ ತುಜೆ ತಾಬೆನ್ | ಮ್ಹಜಿ ಮತ್ ಉಜ್ವಾಡಾಯ್, | ಮ್ಹಾಕಾ ರಾಕ್, ಸಾಂಬಾಳ್ ಆನಿ ಚಲಯ್ | ಆಮೆನ್.


14. ಸರ್‍ಲ್ಲ್ಯಾ ಭಾವಾಥ್ರ್ಯಾಂ ಪಾಸತ್ ಮಾಗ್ಣೆಂ

ಸಾಸ್ಣಾಚೊ ವಿಶೆವ್ ದಿ ತಾಂಕಾಂ ಏ ಸೊಮಿಯಾ, | ಆನಿ ನಿರಂತರ್ ಪ್ರಕಾಸ್ ತಾಂಚೆರ್ ಫಾಂಕುಂದಿ, | ಸಮಾಧಾನಾಂತ್ ತೆ ವಿಶೆವ್ ಘೆಂವ್ದಿತ್. | ಆಮೆನ್.


15. ಮ್ಹಜ್ಯಾ ದೆವಾ

ಮ್ಹಜ್ಯಾ ದೆವಾ, ಮ್ಹಜ್ಯಾ ಸಾಯ್ಬಾ, | ಹಾಂವ್ ತುಜ್ಯಾ ಪಾಂಯಾಂಕ್ ಪಡ್ತಾಂ, | ಹಾಂವ್ ತುಕಾ ಅರ್ಗಾಂ ದಿತಾಂ, | ಅಂತಸ್ಕರ್ನಿ ನಮಸ್ಕಾರ್ ಕರ್ತಾಂ, | ವ್ಹಡ್ ತುಜೊ ಉಪ್ಕಾರ್ ಮಾನ್ತಾಂ, | ಕಿತ್ಯಾಕ್ ತುವೆಂ ಮ್ಹಾಕಾ ರಚ್ಲೊಯ್ ಮ್ಹಣ್, | ನೀಜ್ ಕ್ರಿಸ್ತಾಂವ್ ಕೆಲೊಯ್ ಮ್ಹಣ್; ಆಜ್ ಪರ್ಯಾನ್ ಸಾಂಬಾಳ್ಳೊಯ್ ಮ್ಹಣ್, | ಜಶಿ ಬರಿ ರಾತ್ ದಿಲಿಯ್, | ತಸೊ ಬರೊ ದೀಸ್ ದಿ ಸಾಯ್ಬಾ | (ಜಸೊ ಬರೊ ದೀಸ್ ದಿಲೊಯ್, ತಶಿ ಬರಿ ರಾತ್ ದಿ ಸಾಯ್ಬಾ) ಮ್ಹಜೊ ಅತ್ಮೊ, ಮ್ಹಜಿ ಕೂಡ್, ತುಜ್ಯಾ ಹಾತಾಂತ್ ದಿತಾಂ | ಮ್ಹಜಿಂ ಚಿಂತ್ನಾಂ, ಮ್ಹಜೆ ಸಬ್ದ್, | ಮ್ಹಜೆ ಆಯ್ಚ್ಯಾ ದಿಸಾಚೆ) ಆಯ್ಚೆ ರಾತಿಚೆ) ಕಷ್ಟ್ ಆನಿ ಕರ್ನ್ಯೊ, | ತುಕಾ ಸಮರ್ಪಿತಾಂ, ತುಜ್ಯಾ ವ್ಹಡಾ ಮಾನಾಕ್ ಮ್ಹಜ್ಯಾ ಪಾತ್ಕಾಂಚ್ಯಾ ಫಾರಿಕ್ಪಣಾಕ್. ಮ್ಹಜ್ಯಾ ಜೆಜು, | ತುಜ್ಯಾ ಖುರ್ಸಾಚ್ಯಾ, ಕಷ್ಟಾಂಚ್ಯಾ ಆನಿ ಮೊರ್ನಾಚ್ಯಾ ಪುನ್ಯಾ ಪಾಸತ್ | ಭೊಗ್ಶಿ ಮ್ಹಜಿಂ ಸಮೆಸ್ತ್ ಪಾತ್ಕಾಂ, | ಮ್ಹಜಿ ಪಾತ್ಕ್ಯಾಚಿ ಕಾಕುಳ್ತ್ ಕರ್. ದೆವಾ, ಪವಿತ್ರ್ ಅತ್ಮ್ಯಾ, | ದಿ ಸಾಯ್ಬಾ, ತುಜಿ ಕುರ್ಪಾ ಆಯ್ಚ್ಯಾ ದಿಸಾ (ಆಯ್ಚೆ ರಾತಿಂ) ಪಾತ್ಕಾಂತ್ ಹಾಂವೆಂ ಪಡನಾ ಜಾಂವ್ಚ್ಯಾಕ್, | ತುಜೆ ಉಪದೆಸ್ ಸಾಂಬಾಳುಂಕ್, ಮ್ಹಜೆ ಕಾಯ್ದೆ ಪಾಳುಂಕ್, | ಮ್ಹಜಿ ಪಾತ್ಕ್ಯಾಚಿ ಕಾಕುಳ್ತ್ ಕರ್, | ಮ್ಹಾಕಾ ಪಾತ್ಕ್ಯಾಕ್ ಭೊಗ್ಶಿ.


16. ಹಾಂವ್ ಪಾತ್ಕಿ

ಹಾಂವ್ ಪಾತ್ಕಿ, ಸರ್ವ್ ಪದ್ವೆದಾರ್ ದೆವಾಕ್, ಆನಿ ತುಮ್ಕಾಂ ಭಾವಾಂ ಭಯ್ಣಿಂನೊ, ಮ್ಹಜೊ ಗುನ್ಯಾಂವ್ ಉಚಾರುನ್ ಸಾಂಗ್ತಾಂ, ಮನಾನ್ ಚಿಂತುನ್ ಆನಿ ತೊಂಡಾನ್ ಉಚಾರುನ್, ವಾಯ್ಟ್ ಆಧಾರುನ್ ಆನಿ ಬರೆಂ ಸೊಡುನ್, ಹಾಂವೆಂ ಜಾಯ್ತಿಂ ಪಾತ್ಕಾಂ ಕೆಲ್ಯಾಂತ್. (ಹಧ್ರ್ಯಾಕ್ ಮಾರುನ್) ಹೊ ಮ್ಹಜೊ ಅಪ್ರಾಧ್, ಹೊ ಮ್ಹಜೊ ಅಪ್ರಾಧ್, ಹೊ ಮ್ಹಜೊ ಭೋವ್ ವ್ಹಡ್ ಅಪ್ರಾಧ್. ಹ್ಯಾ ಪಾಸತ್ ಭಾಗೆವಂತ್ ಸದಾಂಚ್ ಆಂಕ್ವಾರ್ ಮರಿಯೆಕ್, ಸಗ್ಳ್ಯಾಂ ದೇವ್‍ದುತಾಂಕ್ ಆನಿ ಭಕ್ತಾಂಕ್ ಆನಿ ತುಮ್ಕಾಂ ಭಾವಾಂಭಯ್ಣಿಂನೊ ಮ್ಹಜೆ ಖಾತಿರ್ ಆಮ್ಚ್ಯಾ ಸರ್ವೆಸ್ಪರಾ ದೆವಾ ಲಾಗಿಂ ವಿನತಿ ಕರಾತ್ ಮ್ಹಣ್ ಪ್ರಾರ್ಥುನ್ ಮಾಗ್ತಾಂ.


17. ನಮಾನ್ ರಾಣ ಯೆ

ನಮಾನ್ ರಾಣ ಯೆ, ಕಾಕುಳ್ತಿಚೆ ಮಾಯೆ; | ನಮಾನ್ ಆಮ್ಚ್ಯಾ ಜಿವಾ, ಅಮೃತಾ ಆನಿ ಭರ್ವಶ್ಯಾ, | ತುಕಾ ಆಮಿ ಉಲೊ ಮಾರ್ತಾಂವ್, ಆಮಿ ಪರ್ದೆಶಿ ಎವೆಚಿಂ ಬಾಳ್ಕಾಂ. | ಹ್ಯಾ ದುಖಾಚ್ಯಾ ಕೊಂಡಾಂತ್ ಆಸ್ತಾಂ | ಆಸ್ಕಾರ್ ಹುಸ್ಕಾರ್ ಸೊಡುನ್ | ಆಮಿ ತುಕಾ ರುದಾನ್ ಕರ್ತಾಂವ್. | ತರ್ ತುಂ, ಆಮ್ಚೆ ಶೆಕಾಯೆ, | ತೆ ತುಜೆ ಕಾಕುಳ್ತಿಚೆ ದೊಳೆ ಆಮ್ಚೆ ವಯ್ರ್ ಪರ್ತಿ | ಆನಿ ಹ್ಯಾ ಪರ್ದೆಶಾ ಉಪ್ರಾಂತ್ | ತುಜೆ ಕುಶಿಚೆಂ ಸದೆಂವಿ ಫಳ್, ಜೆಜುಕ್, ಆಮ್ಕಾಂ ದಾಕಯ್, | ಯೆ ದಯಾಳಿ, ಯೆ ಮೊಗಾಳಿ, ಯೆ ದುಲೊಬಿ ಆಂಕ್ವಾರಿ ಮರಿಯೆ. ಎಕ್ಲೊ : ಭಾಗೆವಂತಿ ದೆವಾಚೆ ಮಾಯೆ, ಆಮಾ ಪಾಸತ್ ವಿನತಿ ಕರ್ ಸರ್ವಾಂ : ಕ್ರಿಸ್ತಾಚ್ಯಾ ಭಾಸಾವ್ಣ್ಯಾಂಕ್ ಆಮಿ ಫಾವೊ ಜಾಂವ್ಚೆ ಖಾತಿರ್.


18. ಭಾಗೆವಂತ್ ರೊಜಾರಿಚೆ ಮಿಸ್ತೆರ್

ಸಂತೊಸಾಚೆ ಮಿಸ್ತೆರ್ (ಸೊಮಾರಾ ಆನಿ ಸನ್ವಾರಾ) ಪಯ್ಲೊ ಮಿಸ್ತೆರ್ : ಮರಿಯೆಕ್ ಭೊಡ್ವೊ ಖಬರ್ ದಿತಾ ದುಸ್ರೊ ಮಿಸ್ತೆರ್ : ಮರಿ ಎಲಿಜಾಬೆತಿಚಿ ಭೆಟ್ ಕರ್ತಾ ತಿಸ್ರೊ ಮಿಸ್ತೆರ್ : ಬೆತ್ಲೆಹೆಮಾಂತ್ ಜೆಜು ಜಲ್ಮತಾ ಚವ್ತೊ ಮಿಸ್ತೆರ್ : ಮರಿ, ಬಾಳೊಕ್ ಜೆಜುಕ್ ತೆಂಪ್ಲಾಂತ್ ಭೆಟಯ್ತಾ ಪಾಂಚ್ವೊ ಮಿಸ್ತೆರ್: ಚುಕ್‍ಲ್ಲೊ ಭುರ್ಗೊ ಜೆಜು, ತೆಂಪ್ಲಾಂತ್ ಮೆಳ್ತಾ. ದುಃಖಿಚೆ ಮಿಸ್ತೆರ್ (ಮಂಗ್ಳಾರಾ ಆನಿ ಸುಕ್ರಾರಾ) ಪಯ್ಲೊ ಮಿಸ್ತೆರ್ : ಸೊಮಿ ಜೆಜು ಮೊಳ್ಯಾಂತ್ ಮಾಗ್ತಾನಾ ರಗತ್ ಘಾಮೆತಾ. ದುಸ್ರೊ ಮಿಸ್ತೆರ್ : ಸೊಮ್ಯಾ ಜೆಜುಕ್ ಖಾಂಬ್ಯಾಕ್ ಬಾಂಧುನ್ ಜೆರ್ಬಾಂದಾಂನಿ ಮಾರ್ತಾತ್. ತಿಸ್ರೊ ಮಿಸ್ತೆರ್ : ಸೊಮ್ಯಾ ಜೆಜುಚ್ಯಾ ಮಸ್ತಕಾರ್ ಕಾಂಟ್ಯಾಂಚೊ ಮುಕುಟ್ ಸಾಣ ್ಸತಾತ್. ಚವ್ತೊ ಮಿಸ್ತೆರ್ : ಸೊಮಿ ಜೆಜು, ಕಾಲ್ವಾರ್ ಪರ್ವತ್ ಪರ್ಯಾನ್ ಖುರಿಸ್ ವ್ಹಾವೊವ್ನ್ ವೆತಾ. ಪಾಂಚ್ವೊ ಮಿಸ್ತೆರ್: ಸೊಮಿ ಜೆಜು, ಖುರ್ಸಾರ್ ಉಮ್ಕಾಳುನ್ ಆಪ್ಲೆ ಮಾಯೆ ಮುಕಾರ್ ಪ್ರಾಣ್ ಕರ್ತಾ. ಆನಂದಾಚೆ ಮಿಸ್ತೆರ್ (ಬುದ್ವಾರಾ ಆನಿ ಆಯ್ತಾರಾ) ಪಯ್ಲೊ ಮಿಸ್ತೆರ್ : ಸೊಮಿ ಜೆಜು ಜಿವಂತ್ ಜಾತಾ ದುಸ್ರೊ ಮಿಸ್ತೆರ್ : ಸೊಮಿ ಜೆಜು ಸರ್ಗಾರ್ ಚಡ್ತಾ ತಿಸ್ರೊ ಮಿಸ್ತೆರ್ : ಪವಿತ್ರ್ ಅತ್ಮೊ ಆಂಕ್ವಾರ್ ಮರಿಯೆಚೆರ್ ಆನಿ ಧರ್ಮ್‍ದುತಾಂಚೆರ್ ದೆಂವ್ತಾ ಚವ್ತೊ ಮಿಸ್ತೆರ್ : ಆಂಕ್ವಾರ್ ಮರಿಯೆಕ್ ಕುಡಿ ಅತ್ಮ್ಯಾ ಸಮೆತ್ ಸರ್ಗಾರ್ ಘೆತಾತ್ ಪಾಂಚ್ವೊ ಮಿಸ್ತೆರ್ : ಆಂಕ್ವಾರ್ ಮರಿಯೆಕ್ ಸರ್ಗಾಸಂಸಾರಾಚಿ ರಾಣ ಮ್ಹಣ್ ಕುರ್ವಾರ್ ಕರ್ತಾತ್. ಉಜ್ವಾಡಾಚೆ ಮಿಸ್ತೆರ್ (ಬ್ರೆಸ್ತಾರಾ) ಪಯ್ಲೊ ಮಿಸ್ತೆರ್ : ಜೆಜು ಜೊರ್ದಾನ್ ನ್ಹಂಯ್ತ್ ಸ್ನಾನ್ ಘೆತಾ. ದುಸ್ರೊ ಮಿಸ್ತೆರ್ : ಜೆಜು ಕಾನಾ ಶಹರಾಂತ್ಲ್ಯಾ ಲಗ್ನಾಂತ್ ಆಪ್ಲಿಂ ಮಹಿಮಾ ಪರ್ಗಟ್ತಾ ತಿಸ್ರೊ ಮಿಸ್ತೆರ್ : ಜೆಜು ಸರ್ಗಿಂಚೆಂ ರಾಜ್ಯ್ ಪರ್ಗಟ್ತಾ ಆನಿ ಪಾತ್ಕಿ ಜಿಣ ಬದ್ಲುಂಕ್ ಉಲೊ ದಿತಾ. ಚವ್ತೊ ಮಿಸ್ತೆರ್ : ಜೆಜು, ರುಪಾಂತರ್ ಜಾತಾ ಪಾಂಚ್ವೊ ಮಿಸ್ತೆರ್ : ಜೆಜು, ಪವಿತ್ರ್ ಎವ್ಕರಿಸ್ತ್ ಘಡ್ತಾ.

ಸಾಯ್ಬಿಣ ಚಿ ಲದಿನ್

ಸೊಮಿಯಾ ಕಾಕುಳ್ತ್ ಆಮ್ಚಿ ಕರ್ ಕ್ರಿಸ್ತಾ ಕಾಕುಳ್ತ್ ಆಮ್ಚಿ ಕರ್ ಸೊಮಿಯಾ ಕಾಕುಳ್ತ್ ಆಮ್ಚಿ ಕರ್ ಕ್ರಿಸ್ತಾ ಆಯ್ಕ್ ಆಮ್ಕಾಂ ಕ್ರಿಸ್ತಾ ದಯೆನ್ ಆಯ್ಕ್ ಆಮ್ಕಾಂ ಸರ್ಗಿಂಚ್ಯಾ ದೆವಾ ಬಾಪಾ ದೆವಾ ಪುತಾ, ಸಂಸಾರಾಚ್ಯಾ ತಾರೊಕಾ ದೆವಾ ಪವಿತ್ರ್ ಅತ್ಮ್ಯಾ ಸಾಂತಿಸ್ಸಿಮಾ ತ್ರಿಂದಾದಿ ಎಕಾಚ್ ದೆವಾ ಭಾಗೆವಂತಿ ಮರಿಯೆ ಭಾಗೆವಂತಿ ದೆವಾಚೆ ಮಾಯೆ ಭಾಗೆವಂತಿ ಆಂಕ್ವಾರಿಂಚೆ ಆಂಕ್ವಾರಿ ಕ್ರಿಸ್ತಾಚೆ ಮಾಯೆ ಪವಿತ್ರ್ ಸಭೆಚೆ ಮಾಯೆ ದೇವ್ ಕುರ್ಪೆಚೆ ಮಾಯೆ ಭೋವ್ ನಿತಳಿ ಮಾಯೆ ಭೋವ್ ನಿಸ್ಕಳ್ವಂತಿ ಮಾಯೆ ಖತ್ ನಾಸ್‍ಲ್ಲ್ಯೆ ಮಾಯೆ, ಆಪುಟ್ ಮಾಯೆ ಮೊಗಾಪಾತ್ರ್ ಮಾಯೆ ವಿಚಿತ್ರ್ ಮಾಯೆ ಸುಬೊಧಿನಿ ಮಾಯೆ ರಚ್ನಾರಾಚೆ ಮಾಯೆ ಸೊಡ್ವೊಣ್ದಾರಾಚೆ ಮಾಯೆ ಭೋವ್ ಶಾಣ ಆಂಕ್ವಾರಿ ಪರ್ಗಟುಂಕ್ ಫಾವೊ ಜಾಲ್ಲೆ ಆಂಕ್ವಾರಿ ಪದ್ವೆದಾರ್ ಆಂಕ್ವಾರಿ ದಯಾಳಿ ಆಂಕ್ವಾರಿ ವಿಶ್ವಾಸಿ ಆಂಕ್ವಾರಿ ನಿತಿಚ್ಯಾ ಆಸ್ರ್ಯಾ ಜಾಣ್ವಾಯೆಚ್ಯಾ ಸಿಯಾಸಣಾ ಆಮ್ಚ್ಯಾ ಸಂತೊಸಾಚ್ಯಾ ಕಾರಣಾ ಅತ್ಮಿಕ್ ಪಂಲ್ಗಣಾ ಮಾನ್ ಫಾವೊ ಜಾಲ್ಲ್ಯಾ ಪಂಲ್ಗಣಾ ಭಕ್ತಿಚ್ಯಾ ಆಪರಿಮಿತ್ ಪಂಲ್ಗಣಾ ಗುಪ್ತ್ ಗುಲೊಬಾ ದಾವಿದಾಚ್ಯಾ ಭುರ್ಜಾ ದಾಡ್ಯಾಚ್ಯಾ ಭುರ್ಜಾ ಸುವರ್ಣಾಚ್ಯಾ ಮಂದಿರಾ ಸೊಲ್ಲ್ಯಾಚ್ಯಾ ಆರ್ಕಾ ಸರ್ಗಿಂಚ್ಯಾ ದಾರ್ವಟ್ಯಾ ಫಾಂತ್ಯಾ ಪಾರಾಚ್ಯಾ ನೆಕೆತ್ರಾ ಪಿಡೆಸ್ತಾಂಚೆ ಭಲಾಯ್ಕೆ ಪಾತ್ಕ್ಯಾಂಚ್ಯಾ ಆಸ್ರ್ಯಾ ದುಖೆಸ್ತಾಂಚೆ ಭುಜಾವಣೆ ಕ್ರಿಸ್ತಾಂವಾಂಚ್ಯಾ ಆಧಾರಾ ಭೊಡ್ವ್ಯಾಂಚೆ ರಾಣ ಯೆ ಪಾತ್ರಿಯಾರ್ಕಾಂಚೆ ರಾಣ ಯೆ ಪ್ರವಾದಿಂಚೆ ರಾಣ ಯೆ ಆಪೊಸ್ತಲಾಂಚೆ ರಾಣ ಯೆ ಮಾರ್ಥಿರಾಂಚೆ ರಾಣ ಯೆ ಕೊನ್ಫೆಸೊರಾಂಚೆ ರಾಣ ಯೆ ಆಂಕ್ವಾರಿಂಚೆ ರಾಣ ಯೆ ಸಮೆಸ್ತ್ ಭಕ್ತಾಂಚೆ ರಾಣ ಯೆ ಸಂಯ್ಭಾಚ್ಯಾ ಖತಾವಿಣ್ ಗರ್ಭಿಂ ಸಂಭವ್‍ಲ್ಲೆ ರಾಣ ಯೆ ಸರ್ಗಿಂ ಘೆತ್‍ಲ್ಲ್ಯೆ ರಾಣ ಯೆ ಭೋವ್ ಪವಿತ್ರ್ ರೊಜಾರಿಚೆ ರಾಣ ಯೆ ಕುಟ್ಮಾಚೆ ರಾಣ ಯೆ ಸಮಾಧಾನಾಚೆ ರಾಣ ಯೆ ದೆವಾಚೆ ಶೆಳಿಯೆ ಸಂಸಾರಾಚೆಂ ಪಾಪ್ ಕಾಡ್ತಲೆ, ಭೊಗೊಸ್ ಆಮ್ಕಾಂ, ಸೊಮಿಯಾ ದೆವಾಚೆ ಶೆಳಿಯೆ ಸಂಸಾರಾಚೆಂ ಪಾಪ್ ಕಾಡ್ತಲೆ, ದಯೆನ್ ಆಯ್ಕ್ ಆಮ್ಕಾಂ, ಸೊಮಿಯಾ ದೆವಾಚೆ ಶೆಳಿಯೆ ಸಂಸಾರಾಚೆಂ ಪಾಪ್ ಕಾಡ್ತಲೆ, ಕಾಕುಳ್ತ್ ಆಮ್ಚಿ ಕರ್. ತುಜೆ ಸಸಾಯೆಖಾಲ್ ಏ ದೆವಾಚೆ ಭಾಗೆವಂತಿ ಮಾಯೆ, ಆಮಿ ಯೆತಾಂವ್; ಆಮ್ಚ್ಯಾ ಗರ್ಜಾಂತ್, ಆಮ್ಚ್ಯಾ ಮಾಗ್ಣ್ಯಾಚೊ ಬೆಪಾರ್ವೊ ಕರಿನಾಕಾ. ಪೂಣ್ ಸಮೆಸ್ತ್ ವಿಘ್ನಾಂತ್ಲೆಂ ಆಮ್ಕಾಂ ಸದಾಂಚ್ ನಿವಾರ್, ಅನಂದ್ಭರಿತ್ ಆನಿ ಸದೆಂವಿಂ ಆಂಕ್ವಾರಿ. ಎಕ್ಲೊ : ಭಾಗೆವಂತಿ ದೆವಾಚೆ ಮಾಯೆ, ಆಮಾ ಪಾಸತ್ ವಿನತಿ ಕರ್ ಸರ್ವಾಂ : ಕ್ರಿಸ್ತಾಚ್ಯಾ ಭಾಸಾವ್ಣ್ಯಾಂಕ್ ಆಮಿ ಫಾವೊ ಜಾಂವ್ಚೆ ಖಾತಿರ್ ಪ್ರಾರ್ಥುಂಯಾ ದೆವಾ, | ತುಜ್ಯಾ ಎಕ್ಲ್ಯಾಚ್ ಪುತಾನ್ | ಆಪ್ಲೆ ಜಿಣ ಯೆ, ಮೊರ್ನಾ ಆನಿ ಜಿವಂತ್ಪಣಾ ವರ್ವಿಂ | ಸಾಸ್ಣಾಚೆ ಬಚಾವೆಚೆಂ ಇನಾಮ್ | ಆಮ್ಕಾಂ ಜೊಡ್ನ್ ದವರ್ಲಾಂ; | ಭಾಗೆವಂತ್ ಆಂಕ್ವಾರ್ ಮರಿಯೆಚೆ | ಭೋವ್ ಪವಿತ್ರ್ ರೊಜಾರಿಚೆ ಮಿಸ್ತೆರ್ | ಆಮಿ ನಿಯಾಳ್ತಾನಾ, | ತಾಂತುಂ ಆಟಾಪಿಲ್ಲ್ಯಾಚೊ ಆಮಿ ಪಾಟ್ಲಾವ್ ಕರಿಸೊ | ಆನಿ ತಾಂತುಂ ಭಾಸಾಯ್‍ಲ್ಲೆಂ ಆಮಿ ಜೊಡಿಶೆಂ ಕರ್ ಮ್ಹಣ್ | ಆಮಿ ತುಜೆ ಲಾಗಿಂ ಪರಾತ್ತಾಂವ್. ತ್ಯಾಚ್ ಕ್ರಿಸ್ತಾ ಆಮ್ಚ್ಯಾ ಸೊಮ್ಯಾ ವರ್ವಿಂ. ಆಮೆನ್.


English

BASIC PRAYERS

. THE SIGN OF THE CROSS

In the name of the Father | and of the Son| and of the Holy Spirit| Amen.


2. THE LORD’S PRAYER

Our Father who art in heaven| hallowed be Thy name. |Thy kingdom come, |Thy will be done |on earth as it is in heaven. | Give us this day| our daily bread| and for¬give us our trespasses| as we forgive those who trespass against us| and lead us not into temptation| but deliver us from evil. | Amen.


3. THE HAIL MARY

Hail Mary | full of grace, | the Lord is with you. | Blessed are you among women, | and blessed is the fruit of your womb, Jesus. | Holy Mary, | Mother of God, |pray for us sinners| now and at the hour of our death. | Amen.


4. GLORY BE TO THE FATHER

Glory be to the Father |and to the Son |and to the Holy Spirit. | As it was in the beginning, | is now, |and ever shall be |world without end. |Amen. 5. ACT OF FAITH O my God, |I firmly believe| that you are one God |in three divine Persons,| Father, Son, and Holy Spirit. | I believe |that your divine Son became man| and died for our sins |and that he will come | to judge the living and the dead. I believe these| and all the truths| which the Holy Catholic Church teaches| because you have revealed them| who are eternal truth |and wisdom, | who can neither deceive |nor be deceived. | In this faith |I intend to live and die.| Amen.


6. ACT OF HOPE

O Lord God, | I hope |by your grace for the pardon of all my sins| and after life| here to gain eternal happiness| because you have promised it | who are infinitely powerful, |faithful, |kind,| and merciful.| In this hope I intend to live and die.| Amen.


7. ACT OF LOVE

O Lord God,| I love you above all things| and I love my neighbour for your sake | because you are the highest,| infinite and perfect| good, worthy of all my love.| In this love I intend to live and die.| Amen.


8. ACT OF CONTRITION

O my God,| I am heartily sorry for having offended| Thee, and I detest all my sins because of thy just punishments, | but most of all because they offend Thee,| my God| who art all good and deserving of all my love.| I firmly resolve |with the help of Thy grace to sin no more | and to avoid the near occasion of sin.| Amen.|


9. THE ANGELUS

V: The angel of the Lord declared unto Mary. R: And she conceived of the Holy Spirit (Hail Mary…) V: Behold the handmaid of the Lord. R: Be it done unto me according to your word (Hail Mary…) V: The Word was made flesh R: And dwelt among us (Hail Mary…) V: Pray for us, O Holy Mother of God R: That we may be made worthy of the promises of Christ. Let us pray Pour forth| we beseech you, | O Lord, | your grace into our hearts, | that we to whom the Incarnation of Christ, | Your Son was made known by the message of an angel, | may, by his passion and cross, | be brought to the glory of his resurrection. | Through the same Christ our Lord. | R: Amen.


10. QUEEN OF HEAVEN, REJOICE

(Easter Season) : Queen of heaven, rejoice, Alleluia. : The Son whom you merited to bear, Alleluia. : Has risen as he said, Alleluia. : Pray for us to God, Alleluia. : Rejoice and be glad, O Virgin Mary, Alleluia. : For the Lord has truly risen, Alleluia. Let us pray: O God, | who through the resurrection of your Son,| our Lord Jesus Christ. | did vouchsafe to give joy to the world;| Grant, we be¬seech you, | that through his mother, | the Virgin Mary, | we may obtain the joys of ever¬lasting life. | Through the same Christ our Lord. | Amen.


11. HAIL HOLY QUEEN

Hail, holy Queen, | mother of mercy, | hail, our life, | our sweetness and our hope. | To you do we cry, | poor banished children of Eve.| To you do we send up our sighs, | mourning and weeping | in this vale of tears. | Turn then, most gracious advocate, | your eyes of mercy towards us, | and after this our exile, | show unto us the blessed fruit of your womb, | Jesus.| O clement, | O loving, | O sweet Virgin Mary. |


12. ANGEL OF GOD

Angel of God, |my guardian dear, | to whom God’s love commits me here, ever this day be at my side, | to light and guard, to rule and guide. |Amen.


13. ETERNAL REST

Eternal rest grant unto them, O Lord, | and let perpetual light shine upon them. | May they rest in peace. Amen


14. THE MEMORARE

Remember, O most gracious Virgin Mary, | that never was it known, | that anyone who fled to your protection, | implored your help, | or sought your intercession | was left unaided. | Inspired with this confidence | I fly unto you, | O Virgin of virgins, | my Mother.| To you I come, before you I stand | sinful and sorrow¬ful. | O Mother of the Word incarnate, | despise not my petitions, | but in your mercy hear and answer me. | Amen.


15. THE APOSTLES’ CREED

I believe in God, | the Father almighty, | creator of heaven and earth.| and in Jesus Christ, | his only Son,| our Lord.| (At the words that follow, up to and including the Virgin Mary, all bow) He was con¬ceived by the Holy Spirit, born of the Virgin Mary, suffered under Pontius Pilate, was crucified, died and was buried; He descended into hell; on the third day he rose again from the dead; he ascended into heaven, and is seated at the right hand of the Father almighty; from there he will come to judge the living and the dead. I believe in the Holy Spirit, the holy Catholic Church, the communion of saints, the forgiveness of sins, the resurrec¬tion of the body, and life everlasting. Amen.


16. AT THE BEGINNING OF THE DAY

O my God, | I adore you, and I love you with all my heart. | I thank you for having created me and saved me by your grace, | and for having preserved me | during the night. | I offer you all my prayers, | works, joys and sufferings of this day. | Grant that they may be | all according to your will| and for your greater glory. | Keep me from all sin and evil, | and may your grace be with me always| and with those I love. | Amen.


17. BEFORE STUDY

Father, | let your Holy Spirit come upon us in power and fill us with wisdom and under¬standing | so that we may know and do your will. | Through Christ our Lord. | Amen.


18. BEFORE MEALS

Lord our God, | you love life; | you feed the birds of heaven | and clothe the lilies of the field. | We praise and thank you | for all your creatures and for the food | we are about to receive; | we pray that no one may be left | without nourish¬ment | and care. | Through Christ our Lord. Amen.


19. AFTER MEALS

Lord God, | we thank you for the nourishment | you have given us. | May what we have shared | deepen and renew | our communion with you, | with our brothers and sisters, | and with all your creatures. | Through Christ our Lord. | Amen.


20. AT THE END OF THE DAY

O my God, | I adore you, and I love you with all my heart. | I thank you for having created me | and saved me by your grace, | and for having preserved me during this day. | I pray that you will take for yourself | whatever good I might have done this day, | and that you will forgive me | whatever evil I have done. | Protect me this night, | and may your grace be with me always | and with those I love. Amen.


II. PRAYERS FOR VARIOUS NEEDS


21. FOR A VOCATION TO THE RELIGIOUS LIFE

Lord God, | you provide the Church with those who work for the Gospel. | If it be your will, sow in our family the seeds of a vocation; | in our home may there be one who chooses | as the ideal of his life | to serve you in his brothers and sisters. | Through Christ our Lord. | Amen.


22.CHILDREN’S PRAYER FOR THEIR PARENTS

Father, | it is your commandment that we should honour our father and mother; | hear the prayers we offer you for them. | Grant them many years on earth | and keep them in health of mind and body. | Bless their work and all they do. | Give them back a hundred¬fold | whatever they have done for me. | Inspire them with your love | and help them to fulfill your holy law. | One day, may I be their comfort and support, | so that having enjoyed their affection on earth | I may have the joy of being with them | forever in your home in heaven. | Through Christ our Lord. | Amen.


23. IN TIME OF DIFFICULTIES OR SICKNESS

All-powerful and merciful Father, | refresh¬ment of the weary, | comfort in sorrow, strength in our weakness, | hear the prayer which we sinners make to you: | save and sustain us in our present need (sickness),| and help us to face the future with courage. Through Christ our Lord. | Amen.


24. FOR PRIESTS

Father, | you appointed your only Son as the eternal High Priest. | Grant that those he has chosen to be ministers of word and sacra¬ment | may be faithful in their ministry | until the day of his coming. | Through the same Christ our Lord. | Amen.


III. FOR THE RECEPTION OF SACRAMENTS


25. SACRAMENT OF RECONCILIATION

12 Easy Steps : 1. Prepare yourself well to receive the Sacrament of Reconciliation. 2. God to the priest; he will be there waiting for you. 3. Make the sign of the cross: In the name of the Father, Son and the Holy Spirit, Amen. 4. Then Say: “Bless me Father for I have Sinned”. 5. Tell the priest this is your First Confession or When was your last Confession? 6. Tell the priest the things you’ve done wrong-your sins completely without hiding. At the end say: “I am sorry for these and all the sins of my past life”. or “I ask pardon and forgiveness for all my sins and all the sins of my past life”. 7. The priest will tell you how much Jesus loves you and give you something to say or do. When you are finished be sure to do this. This is you Penance. (Carefully listen to the advice and penance given by the priest) 8. Say the Act of contrition to show you are sorry. 9. Now the priest gives you the absolution saying: God, the Father of mercies, through the death and the resurrection of his Son has reconciled the world to himself and sent the Holy Spirit among us for the forgiveness of sins; through the ministry of the Church may God give you pardon and peace, and I absolve you from your sins in the name of the Father, and of the Son and of the Holy Spirit. 10. Then the priest says: “God has forgiven your sins, give thanks to him, for he is good”. 11. You response: Thanks be to God 12. Then make the sign of the cross, return to your place and thank the Lord.


26B. PRAYER BEFORE CONFESSION

O merciful God, | I humbly thank you for all your mercies to me. | Enlighten now my soul | to discover all those sins| which I ought to confess. | Assist me by your grace,| that I may be able to declare them | to the priest,| fully, | humbly, | and with a contrite heart, | and so obtain complete pardon of them | all through your infinite goodness. | Amen.


26. PRAYER AFTER CONFESSION

(First, say your penance and then make your thanksgiving) O almighty and merciful God, | I thank you for the blessing of this sacrament of forgiveness | and for your pardon and peace. | May the gift of your love be matched by the generous commitment | of my life to your service. | Through Christ our Lord. | Amen. | Mary, Mother of God,| be a mother to me. |


27a. PRAYER BEFORE COMMUNION

Lord Jesus Christ,| I approach your banquet table| with joy.| Come to my heart.| I seek your protection,| I look for healing. | I am a sinner,| have mercy on me.| I am unworthy to recieve you,| but your presence will | transform me.| Come to me,| dwell in my heart | O Lord. 27b. THANKSGIVING AFTER COMMUNION Act of faith: O Jesus, | I believe that I have received your Flesh | to eat and your Blood to drink, | because you have said it, | and your word is true.| Act of adoration: O Jesus, | my God, my Creator, | I adore you, | because from your hands I came | and with you | I am to be happy for ever. | Act of humility: O Jesus, | I am not worthy to receive you, | and yet you have come to me | that my poor heart may learn | of you to be meek and humble. | Act of love: Sweet Jesus, | I love you; | I love you with all my heart. | You know that I love you, | and wish to love you daily more and more. | Act of thanksgiving: My good Jesus, | I thank you with all my heart. | How good, how kind you are to me, | sweet Jesus | Blessed be Jesus | in the most holy Sacrament of the Altar. | Act of offering: O Jesus, | receive my poor offering. | Jesus, you have given yourself to me, | and now let me give myself to you. | I give you my body, that it may be chaste and pure| I give you my soul, that it may be free from sin. | I give you my heart, that it may always love you.| I give you every breath that I shall breathe, | and especially my last. | I give you myself in life and in death, | that I may be yours forever and ever. |


IV. PERSONAL PRAYERS


28. PRAYER FOR OTHERS

O Jesus, | have mercy on your holy Church; take care of it. O Jesus, | have pity on poor sinners, and save them from hell. O Jesus, | bless my father, | my mother, | my brothers and sisters, | and all ought to pray for, | as your Heart knows how to bless them. | O Jesus, have pity on the souls | in purgatory and give them eternal rest. | (Listen now for a moment to Jesus Christ; perhaps he has something to say to you. Answer Jesus in your heart, and tell him all your troubles then say : Sweet Jesus, | I am going away for a time, | but I trust not without you. | You are with me. | By your grace, I will never leave you by mortal sin.| I hope not to do so, | though I am so weak, | because I have such a hope in you. | Give me grace to persevere. | Amen.


29. SOUL OF CHRIST

Soul of Christ,| sanctify me.| Body of Christ, | save me.| Blood of Christ,| inebriate me.| Water from the side of Christ,| wash me.| Passion of Christ,| strengthen me.| O good Jesus,| hear me.| Within your wounds,| hide me | Never let me be separated from you. From the wicked enemy,| defend me.| In the hour of my death,| call me | And bid me | come to you,| So that with your saints | I may praise you forever and ever.| Amen.


30. MAGNIFICAT

My soul glorifies the Lord, My spirit rejoices in God my Saviour. He looks on his servant in her lowliness; Henceforth all generations will call me blessed. The Almighty works marvels for me. Holy his name! His mercy is from age to age, on those who fear him. He puts forth his arm in strength And scatters the proud hearted. He casts the mighty from their thrones And raises the lowly. He fills the starving with good things, Sends the rich away empty. He protects Israel, his servant, remembering his mercy, the mercy promised to our fathers, to Abraham and his sons for ever. Glory to the Father and to the Son and to the Holy Spirit, as it was in the beginning, is now, and ever shall be, world without end. Amen.


31. IMITATING CHRIST

Teach me, my Lord, | to be serene and gentle in all the events of life, | in disappointments, | in the thoughtlessness of others,| in the insin¬cerity of those trusted, | in the unfaithfulness of those on whom I relied. | Let me put myself aside, | to think of the happiness of others, | to hide my little pains and heart-aches, | so that I may be the only one to suffer from them.| Teach me to profit by the suffering | that comes across my path, | let me so use it that it may mellow me, | not harden nor embitter me; | that it may make me patient, not irritable; | that it may make me broad in my forgiveness, | not narrow, | haughty | and overbearing. | May no one be less good | for having come within my influence, | no one less pure, | less true, | less kind, | less noble | for having been a fellow-traveler | on our journey toward eter¬nal life. |


32. RADIATING CHRIST

Dear Jesus, | help me to spread your fra¬grance | everywhere I go. | Flood my soul with your spirit and life. | Penetrate and possess | my whole being so utterly| that all my life may only be a radiance of yours. | Shine through me, | and be so in me | that every soul I come in contact with | may feel your presence in my soul. | Let them look up and see no longer me, | but only Jesus! Stay with me, | and then I shall begin to shine as you shine; | so to shine as to be a light to others; | the light, O Jesus, | will be all from you. | None of it will be mine; | it will be you shining on others | through me. | Let me thus praise you | in the way you love best, | by shining on those around me. | Let me preach you without preaching,| not by words by my example, | by the catching force,| the sympathetic influence of what I do; | the evident fullness of the love my heart bears to you. | Amen - (Cardinal Newman)


V. MARIAN PRAYERS


33. THE MOST HOLY ROSARY

A) THE JOYFUL MYSTERIES (Monday and Saturday) 1. The Annunciation 2. The Visitation 3. The Nativity 4. The Presentation of Jesus in the Temple 5. The Finding of Jesus in the Temple B) THE SORROWFUL MYSTERIES (Tuesday & Friday) 1. Agony in the Garden 2. The Scourging at the Pillar 3. The Crowning with Thorns 4. The Carrying of the Cross 5. The Crucifixion C) THE GLORIOUS MYSTERIES (Wednesday & Sunday) 1. The Resurrection 2. The Ascension 3. The Descent of the Holy Spirit 4. The Assumption of Mary 5. The Coronation of Mary as Queen of Heaven D) THE LUMINOUS MYSTERIES (Thursday) 1. The Baptism of Jesus 2. The Wedding Feast of Cana 3. The Proclamation of the Kingdom, with the call to Conversion 4. The Transfiguration 5. The Institution of the Holy Eucharist 34. LITANY OF THE BLESSED VIRGIN MARY Lord have mercy; Lord have mercy. Christ have mercy; Christ have mercy. Lord have mercy; Lord have mercy. Christ hear us; Christ graciously hear us. God the Father of Heaven; God the Son, Redeemer of the world; God the Holy Spirit; Holy Trinity, one God; Holy Mary, Holy Mother of God, Holy Virgin of virgins, Mother of Christ, Mother of the Church Mother of divine grace, Mother most pure, Mother most chaste, Mother inviolate, Mother undefiled, Mother most amiable, Mother most admirable, Mother of good counsel, Mother of our Creator, Mother of our Savior, Virgin most prudent, Virgin most venerable, Virgin most renowned, Virgin most Powerful, Virgin most merciful, Virgin most faithful, Mirror of justice, Seat of wisdom, Cause of our joy, Spiritual vessel, Vessel of honor, Singular vessel of devotion. Mystical rose, Tower of David, Tower of ivory House of gold, Ark of the covenant, Gate of heaven, Morning star, Heath of the Sick, Refuge of sinners, Comforter of the afflicted, Help of Christians, Queen of Angels, Queen of Patriarchs, Queen of Prophets, Queen of Apostles, Queen of Martyrs, Queen Confessors, Queen of Virgins, Queen of all Saints, Queen conceived without original sin, Queen assumed into heaven, Queen of the most holy Rosary, Queen of Christian families Queen of Peace, Lamb of God, who take away the sins of the world, R/ spare us, O Lord, Lamb of God, who take away the sins of the world, R/ graciously hear us, O Lord. Lamb of God, who take away the sins of the world, R/ have mercy on us. Pray for us, O holy Mother of God. R/That we may be made worthy of the promises of Christ. Let us pray: O God| whose only begotten Son, | by his life,| death and resurrection,| has purchased for us| the rewards of eternal life; | grant; we beseech you,| that meditating upon these mysteries | in the most holy Rosary, | we may both imitate | what they contain, and obtain what they promise.| Through the same Christ our Lord. | Amen.


Kannada

ಅನುದಿನದ ಪ್ರಾರ್ಥನೆಗಳು

1. ಶಿಲುಬೆಯ ಗುರುತು

ಪವಿತ್ರ ಶಿಲುಬೆಯ + ಗುರುತಿನ ಮೂಲಕ, ನಮ್ಮ ವೈರಿಗಳಿಂದ + ನಮ್ಮನ್ನು ರಕ್ಷಿಸಿರಿ, ನಮ್ಮ + ಸರ್ವೇಶ್ವರಾ, ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ, ಆಮೆನ್.


2. ಪವಿತ್ರ ಪರಮ ತ್ರಿತ್ವಕ್ಕೆ ಸ್ತೋತ್ರ

ಪಿತನಿಗೂ, ಸುತನಿಗೂ ಮತ್ತು ಪವಿತ್ರಾತ್ಮನಿಗೂ ಮಹಿಮೆಯಾಗಲಿ. ಆದಿಯಲ್ಲಿ ಇದ್ದ ಹಾಗೆ ಈಗಲು ಯಾವಾಗಲೂ ಯುಗ ಯುಗಾಂತರಕ್ಕೂ. ಆಮೆನ್.


3. ಯೇಸು ಸ್ವಾಮಿ ಕಲಿಸಿದ ಪ್ರಾರ್ಥನೆ:

ಪರಲೋಕದಲ್ಲಿರುವ ನಮ್ಮ ತಂದೆಯೇ | ನಿಮ್ಮ ನಾಮಕ್ಕೆ ಸ್ತೋತ್ರವಾಗಲಿ | ನಿಮ್ಮ ರಾಜ್ಯ ಬರಲಿ | ನಿಮ್ಮ ಚಿತ್ತ ಪರಲೋಕದಲ್ಲಿ ನೆರವೇರುವ ಪ್ರಕಾರ | ಭೂಲೋಕದಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ನಮಗೆ ಇಂದು ಕೊಡಿರಿ | ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ | ನಮ್ಮ ಪಾಪಗಳನ್ನು ಕ್ಷಮಿಸಿರಿ | ನಮ್ಮನ್ನು ಶೋಧನೆಗೆ ಒಳಪಡಿಸದೆ | ಕೇಡಿನಿಂದ ನಮ್ಮನ್ನು ರಕ್ಷಿಸಿರಿ, ಆಮೆನ್.


4. ಗಬ್ರಿಯೇಲ್ ದೂತನು ಹೇಳಿದ ಮಂಗಳವಾರ್ತೆ

* ನಮೋ ಮರಿಯಾ, ಪ್ರಸಾದ ಪೂರ್ಣೆಯೇ | ಕರ್ತರು ನಿಮ್ಮೊಡನೆ ಇದ್ದಾರೆ | ಸ್ತ್ರೀಯರಲ್ಲಿ ನೀವು ಧನ್ಯರು | ಮತ್ತು ನಿಮ್ಮ ಉದರದ ಫಲವಾದ ಯೇಸು ಧನ್ಯರು. * ಸಂತ ಮರಿಯಾ, ದೇವಮಾತೆಯೇ | ಪಾಪಿಗಳಾದ ನಮಗಾಗಿ | ಈಗಲೂ ನಮ್ಮ ಮರಣದ ಸಮಯದಲ್ಲಿಯೂ ಪ್ರಾರ್ಥಿಸಿರಿ. ಆಮೆನ್.


5. ಪ್ರೇಷಿತರ ವಿಶ್ವಾಸ ಸಂಗ್ರಹ

ಪರಲೋಕವನ್ನು, ಭೂಲೋಕವನ್ನು ಸೃಷ್ಟಿಸಿದ ಸರ್ವಶಕ್ತ ದೇವಪಿತನನ್ನು ವಿಶ್ವಾಸಿಸುತ್ತೇನೆ | ಅವರ ಏಕಮಾತ್ರ ಪುತ್ರರು, ನಮ್ಮ ಪ್ರಭುವು ಆದ ಯೇಸುಕ್ರಿಸ್ತರನ್ನು ವಿಶ್ವಾಸಿಸುತ್ತೇನೆ. ಇವರು ಪವಿತ್ರಾತ್ಮರಿಂದ ಗರ್ಭ ಧರಿಸಿದ ಕನ್ಯಾಮರಿಯಮ್ಮನವರಲ್ಲಿ ಹುಟ್ಟಿದರು. ಪೋಂತ್ಸಿಯಸ್ ಪಿಲಾತನ ಅಧಿಕಾರದಲ್ಲಿ ಪಾಡುಪಟ್ಟು ಶಿಲುಬೆಗೇರಿಸಲ್ಪಟ್ಟು ಮೃತರಾಗಿ ಸಮಾಧಿ ಮಾಡಲ್ಪಟ್ಟರು. ಪಾತಾಳಕ್ಕೆ ಇಳಿದು ಮೂರನೆಯ ದಿನ ಮೃತರ ಮಧ್ಯದಿಂದ ಪುನರ್ಜೀವಂತರಾಗಿ ಎದ್ದರು. ಪರಲೋಕಕ್ಕೆ ಏರಿ ಸರ್ವಶಕ್ತ ದೇವಪಿತನ ಬಲಪಾಶ್ರ್ವದಲ್ಲಿ ಕುಳಿತುಕೊಂಡಿದ್ದಾರೆ. ಅಲ್ಲಿಂದ ಜೀವಂತರಿಗೂ ಮೃತರಿಗೂ ತೀರ್ಪು ಕೊಡಲು ಬರುವರು. ಪವಿತ್ರಾತ್ಮರನ್ನು ವಿಶ್ವಾಸಿಸುತ್ತೇನೆ. ಪವಿತ್ರ ಕಥೋಲಿಕ ಧರ್ಮಸಭೆಯನ್ನು, ಸಂತರ ಅನ್ಯೋನ್ಯತೆಯನ್ನು ವಿಶ್ವಾಸಿಸುತ್ತೇನೆ. ಪಾಪ ಪರಿಹಾರವನ್ನು ವಿಶ್ವಾಸಿಸುತ್ತೇನೆ, ಶರೀರ ಪುನರುತ್ಥಾನವನ್ನು ವಿಶ್ವಾಸಿಸುತ್ತೇನೆ, ನಿತ್ಯ ಜೀವವನ್ನು ವಿಶ್ವಾಸಿಸುತ್ತೇನೆ, ಆಮೆನ್.


6. ವಿಶ್ವಾಸದ ವಿಧಾನ

ಸರ್ವೇಶ್ವರಾ, ಧರ್ಮಸಭೆ ವಿಶ್ವಾಸಿಸಿ ಬೋಧಿಸಿದ ಸತ್ಯಗಳನ್ನು ಸತ್ಯ ಸ್ವರೂಪರಾದ ನೀವೇ ತಿಳಿಯಪಡಿಸುವುದರಿಂದ, ನಾನು ಅವುಗಳನ್ನು ಪೂರ್ಣ ಮನಸ್ಸಿನಿಂದ ವಿಶ್ವಾಸಿಸುತ್ತೇನೆ ಸ್ವಾಮಿ. ಪಿತ, ಸುತ, ಪವಿತ್ರಾತ್ಮ ಮೂರು ಮಂದಿಯೂ ಏಕ ದೇವರಾಗಿದ್ದೀರಿ. ಪರಮ ಸುತನು ಪರಿಶುದ್ಧ ಕನ್ಯಾಮರಿಯಮ್ಮನವರಲ್ಲಿ ಜನಿಸಿ, ಮಾನವನ ಪಾಪ ಪರಿಹಾರಕ್ಕಾಗಿ ಶಿಲುಬೆಯಲ್ಲಿ ಪ್ರಾಣ ನೀಗಿದರು. ಪುನರುತ್ಥಾನದ ನಂತರ ಸ್ವರ್ಗಕ್ಕೇರಿ ಪಿತನ ಬಲ ಪಾಶ್ರ್ವದಲ್ಲಿದ್ದಾರೆ. ಅಲ್ಲಿಂದ ಜೀವಂತರಿಗೂ, ಮೃತರಿಗೂ ತೀರ್ಪು ಕೊಡಲು ಬರಲಿರುವರು. ಇದೆಲ್ಲವನ್ನೂ ದೃಢವಾಗಿ ವಿಶ್ವಾಸಿಸುತ್ತೇನೆ. ನನ್ನ ವಿಶ್ವಾಸವನ್ನು ಅಧಿಕರಿಸಿರಿ ಸ್ವಾಮಿ.


7. ಭರವಸೆಯ ವಿಧಾನ

ಸವೇಶ್ವರಾ, ನೀವು ಸರ್ವಶಕ್ತರು, ನನ್ನ ಭಾಗ್ಯವನ್ನು ಆಶಿಸುವವರು, ನಿಮ್ಮ ವಾಗ್ದಾನಗಳನ್ನು ನೆರವೇರಿಸುವವರು. ಆದುದರಿಂದ ನಮ್ಮ ರಕ್ಷಕ ಯೇಸುಕ್ರಿಸ್ತರ ಪುಣ್ಯಫಲಗಳನ್ನು ನೋಡಿ, ನನ್ನ ಪಾಪಗಳನ್ನು ಕ್ಷಮಿಸುವಿರೆಂದೂ, ನಿಮ್ಮ ಕೃಪಾವರವನ್ನೂ ಮೋಕ್ಷ ಭಾಗ್ಯವನ್ನೂ ನನಗೆ ದಯಪಾಲಿಸುವಿರೆಂದೂ ದೃಢವಾಗಿ ನಂಬುತ್ತೇನೆ ಸ್ವಾಮಿ.


8. ಪ್ರೀತಿಯ ವಿಧಾನ

ಸರ್ವೇಶ್ವರಾ, ನೀವು ಅಪಾರ ಪ್ರೀತಿಗೆ ಪಾತ್ರರು. ನನ್ನನ್ನು ಪ್ರೀತಿಯಿಂದ ಸೃಷ್ಟಿಸಿ, ರಕ್ಷಿಸಿ, ನಿಮ್ಮ ದೈವಿಕ ಜೀವವನ್ನು ನನಗೆ ಕರುಣಿಸಿದ್ದೀರಿ. ಆದುದರಿಂದ ನಾನು ಎಲ್ಲಕ್ಕಿಂತಲೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ. ನಿಮಗೋಸ್ಕರ ನನ್ನಂತೆಯೇ ಪರರನ್ನು ಪ್ರೀತಿಸುತ್ತೇನೆ ಸ್ವಾಮಿ.


9. ಪಶ್ಚಾತ್ತಾಪದ ವಿಧಾನ

ಸರ್ವೇಶ್ವರಾ, ಪ್ರೀತಿ ಪಾತ್ರರಾದ ತಂದೆಯೇ, ನನ್ನ ಪಾಪಗಳಿಂದ ನಿಮಗೆ ವಿರೋಧವಾಗಿ ನಡೆದು ನಿಮ್ಮನ್ನು ದುಃಖಪಡಿಸಿದ್ದೇನೆ. ನಿಮ್ಮ ಕುಮಾರ ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ್ದೇನೆ. ನಿಮ್ಮ ದಂಡನೆಗೆ ಗುರಿಯಾಗಿದ್ದೇನೆ. ನಾನು ಮಾಡಿದ ಪಾಪಗಳಿಗಾಗಿ ಬಹಳ ವ್ಯಸನಪಡುತ್ತೇನೆ, ಬಹಳ ದುಃಖಪಡುತ್ತೇನೆ, ಬಹಳ ಪಶ್ಚಾತ್ತಾಪಪಡುತ್ತೇನೆ. ಇನ್ನು ಮೇಲೆ ನಿಮ್ಮ ಕೃಪಾವರದ ಸಹಾಯದಿಂದ ನಿಮ್ಮ ಚಿತ್ತದ ಪ್ರಕಾರ ನಡೆದು, ಪಾಪ ಮಾಡುವುದಿಲ್ಲವೆಂದು ದೃಢಪ್ರತಿಜ್ಞೆ ಮಾಡುತ್ತೇನೆ ಸ್ವಾಮಿ.


10. ತ್ರಿಕಾಲ ಪ್ರಾರ್ಥನೆ

(ದೇವದೂತನ ಸಂದೇಶ) ಒಬ್ಬ : ಕರ್ತರ ದೂತನು ಮರಿಯಮ್ಮನವರಿಗೆ ಸಂದೇಶವಿತ್ತನು ಎಲ್ಲರು : ಇವರು ಪವಿತ್ರಾತ್ಮರಿಂದ ಗರ್ಭಧರಿಸಿದರು. (ನಮೋ ಮರಿಯಾ) ಒಬ್ಬ : ಇಗೋ ಕರ್ತರ ಸೇವಕಿ ಎಲ್ಲರು : ನಿಮ್ಮ ವಚನದ ಪ್ರಕಾರ ನನಗಾಗಲಿ. (ನಮೋ ಮರಿಯಾ) ಒಬ್ಬ : ವಾರ್ತೆ ಎಂಬುವರು ಮನುಷ್ಯರಾದರು. ಎಲ್ಲರು : ಮತ್ತು ನಮ್ಮಲ್ಲಿ ವಾಸ ಮಾಡಿದರು (ನಮೋ ಮರಿಯಾ) ಶ್ಲೋಕ : ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ ಪ್ರತಿ ಶ್ಲೋಕ : ಪರಿಶುದ್ಧ ದೇವಮಾತೆಯೇ, ನಮಗಾಗಿ ಪ್ರಾರ್ಥಿಸಿರಿ. ಪ್ರಾರ್ಥಿಸೋಣ: ಸ್ವಾಮೀ, ದೇವದೂತನ ಸಂದೇಶದಿಂದ ನಿಮ್ಮ ಪುತ್ರರಾದ ಯೇಸುಕ್ರಿಸ್ತರು ಮನುಷ್ಯ ಸ್ವಭಾವ ತಾಳಿದ್ದನ್ನು ಅರಿತಿರುವ ನಾವು, ಅವರ ಪಾಡುಗಳ ಹಾಗೂ ಶಿಲುಬೆಯ ಮೂಲಕ ಪುನರುತ್ಥಾನದ ಮಹಿಮೆಯನ್ನು ಪಡೆಯುವಂತೆ ನಿಮ್ಮ ಕೃಪಾವರವನ್ನು ನಮ್ಮ ಹೃದಯಗಳಲ್ಲಿ ಸುರಿಸಬೇಕೆಂದು, ನಮ್ಮ ಪ್ರಭುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ. ಆಮೆನ್.


11. ಪಾಸ್ಖ ಕಾಲದ ತ್ರಿಕಾಲ ಪ್ರಾರ್ಥನೆ

ಒಬ್ಬ : ಸ್ವರ್ಗದ ರಾಣಿಯೇ, ಆನಂದಿಸಿರಿ ಎಲ್ಲರು : ಅಲ್ಲೆಲೂಯ! ಒಬ್ಬ : ಏಕೆಂದರೆ ಯಾರನ್ನು ನಿಮ್ಮ ಉದರದಲ್ಲಿ ಧರಿಸಲು ನೀವು ಪಾತ್ರರಾದಿರೋ, ಎಲ್ಲರು : ಅಲ್ಲೆಲೂಯಾ! ಒಬ್ಬ : ಅವರು ತಾವು ಹೇಳಿದ ಪ್ರಕಾರ ಪುನರುತ್ಥಾನಗೊಂಡಿದ್ದಾರೆ ಎಲ್ಲರು : ಅಲ್ಲೆಲೂಯ! ಒಬ್ಬ : ನಮಗಾಗಿ ದೇವರನ್ನು ಪ್ರಾರ್ಥಿಸಿರಿ ಎಲ್ಲರು : ಅಲ್ಲೆಲೂಯ! ಶ್ಲೋಕ : ಕನ್ಯಾ ಮರಿಯಮ್ಮನವರೇ, ಸಂತೋಷಿಸಿ ಆನಂದಿಸಿರಿ, ಅಲ್ಲೆಲೂಯ! ಪ್ರತಿ ಶ್ಲೋಕ : ಏಕೆಂದರೆ ಪ್ರಭುವು ನಿಜವಾಗಿ ಪುನರುತ್ಥಾನರಾಗಿದ್ದಾರೆ, ಅಲ್ಲೆಲೂಯ! ಪ್ರಾರ್ಥಿಸೋಣ: ಸ್ವಾಮಿ, ನಿಮ್ಮ ಪುತ್ರರೂ, ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಪುನರುತ್ಥಾನದಿಂದ ಭೂಲೋಕವನ್ನು ಆನಂದಪಡಿಸಲು ನೀವು ಅನುಗ್ರಹಿಸಿದಿರಿ. ಅವರ ಕನ್ಯಾಮಾತೆ ಮರಿಯಮ್ಮನವರ ಮೂಲಕ ನಿತ್ಯಜೀವದ ಆನಂದವನ್ನು ನಾವು ಪಡೆಯುವಂತೆ ಮಾಡಬೇಕೆಂದು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ, ಆಮೆನ್.


12. ಸಂರಕ್ಷಕ ದೂತರಿಗೆ ಪ್ರಾರ್ಥನೆ

ಸರ್ವೇಶ್ವರನ ದೂತರೇ, ನನ್ನ ಪ್ರೀತಿಯ ಪಾಲಕರೇ, ದೇವರು ಪ್ರೀತಿಯಿಂದ ನಿಮ್ಮ ಆರೈಕೆಗೆ ನನ್ನನ್ನು ಒಪ್ಪಿಸಿದ್ದಾರೆ. ನನಗೆ ದೀಪ ಮತ್ತು ಕಾವಲಾಗಿದ್ದು ನನ್ನನ್ನು ನಡೆಸುತ್ತ ನನ್ನ ಮಾರ್ಗದರ್ಶಿಯಾಗಿ ಕೊನೆಯವರೆಗೂ ನನ್ನ ಬಳಿ ಇರಿ. ಆಮೆನ್.


13. ಮೃತರಿಗಾಗಿ ಪ್ರಾರ್ಥಿಸುವುದು

ಪ್ರಭುವೇ, ಮೃತರಿಗೆ ನಿತ್ಯ ವಿಶ್ರಾಂತಿಯನ್ನು ದಯಪಾಲಿಸಿರಿ. ನಿತ್ಯ ಜ್ಯೋತಿಯು ಅವರ ಮೇಲೆ ಪ್ರಕಾಶಿಸಲಿ.


14. ಪಾಪ ನಿವೇದನೆಯ ಪ್ರಾರ್ಥನೆ

ಸರ್ವಶಕ್ತ ದೇವರಿಗೂ, ಸಹೊದರ ಸಹೋದರಿಯರೇ ನಿಮಗೂ ಯೋಚನೆಯಿಂದಲೂ ವಾಕ್ಯದಿಂದಲೂ ಕ್ರಿಯೆಯಿಂದಲೂ ಕರ್ತವ್ಯ ಲೋಪದಿಂದಲೂ ನಾನು ಅನೇಕ ಪಾಪಗಳನ್ನು ಮಾಡಿದ್ದೇನೆಂದು ನಿವೇದಿಸುತ್ತೇನೆ. ನನ್ನ ಪಾಪವೇ! ನನ್ನ ಪಾಪವೇ! ನನ್ನ ದೊಡ್ಡ ಪಾಪವೇ! ಆದುದರಿಂದ ಸದಾ ಕನ್ನಿಕೆಯಾದ ಸಂತ ಮರಿಯಮ್ಮನವರನ್ನು, ಸಕಲ ದೇವದೂತರನ್ನೂ, ಸಂತರನ್ನೂ, ಸಹೋದರ ಸಹೋದರಿಯರೇ ನಿಮ್ಮನ್ನೂ ನನಗಾಗಿ ದೇವರನ್ನು ಪ್ರಾರ್ಥಿಸಬೇಕೆಂದು ಬೇಡಿಕೊಳ್ಳುತ್ತೇನೆ.


15. ‘ನಮೋ ರಾಣಿಯೇ’ ಪ್ರಾರ್ಥನೆ

ನಮೋ ರಾಣಿಯೇ, ದಯೆಯ ತಾಯಿಯೇ, ನಮ್ಮ ಜೀವವೇ, ಮಾಧುರ್ಯವೇ ಮತ್ತು ನಂಬಿಕೆಯೇ, ಏವೆಯ ಬಹಿಷ್ಕøತ ಮಕ್ಕಳಾದ ನಾವು ನಿಮಗೆ ಮೊರೆಯಿಡುತ್ತೇವೆ. ಈ ಕಣ್ಣೀರ ಕಣಿವೆಯಲ್ಲಿ ಬಹಳ ಸಂಕಟದಿಂದ ಅತ್ತು ಪ್ರಲಾಪಿಸುತ್ತಿದ್ದೇವೆ. ಆದುದರಿಂದ ನಮ್ಮ ಆಶ್ರಯವೇ, ನಿಮ್ಮ ಕೃಪಾಕಟಾಕ್ಷವನ್ನು ನಮ್ಮ ಮೇಲೆ ಇರಿಸಿರಿ ಮತ್ತು ಈ ದೇಶಾಂತರ ವಾಸವು ತೀರಿದ ಬಳಿಕ ನಿಮ್ಮ ಉದರದ ಧನ್ಯಫಲವಾದ ಯೇಸುವಿನ ದರ್ಶನವನ್ನು ನಮಗೆ ನೀಡಿರಿ. ದಯಾಪರಿಯೇ, ಪ್ರೀತಿಮಯಿಯೇ, ಮಧುರ ಕನ್ಯಾಮರಿಯೇ! ಶ್ಲೋಕ : ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ ಪ್ರತಿ ಶ್ಲೋಕ : ಪರಿಶುದ್ಧ ದೇವಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.


ಭಾಗ - 2


16. ದೇವರ ಹತ್ತು ಆಜ್ಞೆಗಳು

1. ನಿಜವಾದ ಏಕ ದೇವರನ್ನು ಆರಾಧಿಸು. 2. ದೇವರ ನಾಮವನ್ನು ವ್ಯರ್ಥವಾಗಿ ಉಚ್ಛರಿಸಬೇಡ 3. ದೇವರ ದಿನವನ್ನು ಪವಿತ್ರವಾಗಿ ಆಚರಿಸು 4. ನಿನ್ನ ತಂದೆತಾಯಿಗಳನ್ನು ಗೌರವಿಸು 5. ಕೊಲೆ ಮಾಡಬೇಡ 6. ವ್ಯಭಿಚಾರ ಮಾಡಬೇಡ 7. ಕದಿಯ ಬೇಡ 8. ಸುಳ್ಳು ಸಾಕ್ಷಿ ಹೇಳಬೇಡ 9. ವ್ಯಭಿಚಾರಕ್ಕೆ ಆಸೆ ಪಡಬೇಡ 10. ಪರರ ವಸ್ತುಗಳಿಗೆ ಆಸೆ ಪಡಬೇಡ


17. ಧರ್ಮಸಭೆಯ ಕಟ್ಟಳೆಗಳು

1. ಭಾನುವಾರ ಹಾಗೂ ವಿಶಿಷ್ಟ ಹಬ್ಬದ ದಿನಗಳಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿ, ಪರಿಶ್ರಮದ ಕೆಲಸಗಳನ್ನು ನೀನು ವರ್ಜಿಸಬೇಕು. 2. ವರ್ಷಕ್ಕೊಮ್ಮೆಯಾದರೂ ನಿನ್ನ ಪಾಪನಿವೇದನೆಯನ್ನು ನೀನು ಮಾಡಬೇಕು. 3. ಪಾಸ್ಖಹಬ್ಬದ ಕಾಲದಲ್ಲಾದರೂ ನೀನು ಪರಮಪ್ರಸಾದವನ್ನು ಸ್ವೀಕರಿಸಬೇಕು. 4. ಧರ್ಮಸಭೆಯು ನೇಮಿಸಿರುವ ದಿನಗಳಲ್ಲಿ ಉಪವಾಸ ಮತ್ತು ಮಾಂಸಹಾರ ತ್ಯಾಗವನ್ನು ನೀನು ಪಾಲಿಸಬೇಕು. 5. ಧರ್ಮಸಭೆಯ ಅವಶ್ಯಕತೆಗಳನ್ನು ತುಂಬಲು ನೀನು ನೆರವಾಗಬೇಕು.


ಭಾಗ - 3


18. ಸಂತೋಷದ ರಹಸ್ಯಗಳು

(ಸೋಮವಾರ ಮತ್ತು ಶನಿವಾರ) 1. ಗಾಬ್ರಿಯೆಲ್ ದೂತನು ಸಂತ ಮರಿಯಮ್ಮನವರಿಗೆ ಮಂಗಳ ವಾರ್ತೆಯನ್ನು ಹೇಳಿದರು. 2. ದೇವಮಾತೆಯು ಸಂತ ಎಲಿಜಬೇತಮ್ಮಳನ್ನು ಸಂಧಿಸಿದರು. 3. ಬಾಲಯೇಸು ದನದ ಕೊಟ್ಟಿಗೆಯಲ್ಲಿ ಜನಿಸಿದರು. 4. ಮರಿಯಮ್ಮನವರು ಯೇಸುಬಾಲರನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಒಪ್ಪಿಸಿದರು. 5. ಮೂರು ದಿವಸ ಕಾಣದೆ ಹೋದ ಯೇಸುಬಾಲರು ದೇವಾಲಯದಲ್ಲಿ ಮಾತಾ ಪಿತೃಗಳಿಗೆ ಸಿಕ್ಕಿದರು.


19. ದುಃಖದ ರಹಸ್ಯಗಳು

(ಮಂಗಳವಾರ ಮತ್ತು ಶುಕ್ರವಾರ) 1. ಯೇಸು ಗೆತ್ಸೆಮನಿ ತೋಟದಲ್ಲಿ ರಕ್ತದ ಬೆವರನ್ನು ಸುರಿಸಿದರು. 2. ಯೇಸುವನ್ನು ಕಲ್ಲಿನ ಕಂಬಕ್ಕೆ ಕಟ್ಟಿ ಚಾಟಿಗಳಿಂದ ಹೊಡೆದರು. 3. ಯೇಸುವಿನ ಶಿರಸ್ಸಿಗೆ ಮುಳ್ಳಿನ ಕಿರೀಟವನ್ನು ತೊಡಿಸಿದರು. 4. ಯೇಸು ಶಿಲುಬೆಯನ್ನು ಹೊತ್ತುಕೊಂಡು ಕಪಾಲ ಬೆಟ್ಟವನ್ನು ಹತ್ತಿದರು. 5. ಶಿಲುಬೆಯಲ್ಲಿ ಮೃತರಾದ ಯೇಸುವನ್ನು ಸಮಾಧಿಯಲ್ಲಿ ಇರಿಸಿದರು.


20. ಮಹಿಮೆಯ ರಹಸ್ಯಗಳು

(ಬುಧವಾರ ಮತ್ತು ಭಾನುವಾರ) 1. ಮೃತರಾದ ಯೇಸು ಮೂರನೆಯ ದಿನ ಪುನರುತ್ಥಾನರಾದರು. 2. ಪುನರುತ್ಥಾನದ ನಂತರ ನಲ್ವತ್ತನೇ ದಿನ ಯೇಸು ಮೋಕ್ಷಕ್ಕೆ ಆರೋಹಣರಾದರು. 3. ಪವಿತ್ರಾತ್ಮರು ಪ್ರೇಷಿತರ ಮೇಲೆ ಇಳಿದು ಬಂದರು. 4. ದೇವಮಾತೆಯು ಮೋಕ್ಷಕ್ಕೆ ಸ್ವೀಕೃತರಾದರು. 5. ದೇವಮಾತೆ ಸ್ವರ್ಗದ ಹಾಗೂ ಸಕಲ ಸಂತರ ರಾಣಿಯಾಗಿ ಕಿರೀಟಧಾರಣೆಯಾದರು.


21. ಬೆಳಕಿನ ರಹಸ್ಯಗಳು

(ಗುರುವಾರ) 1. ಯೇಸುಕ್ರಿಸ್ತರು ಜೋರ್ಡಾನ್ ನದಿಯಲ್ಲಿ ದೀಕ್ಷಾಸ್ನಾನವನ್ನು ಸ್ವೀಕರಿಸಿದರು. 2. ಕಾನಾ ಊರಿನ ಮದುವೆಯಲ್ಲಿ ಯೇಸು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿ ತಮ್ಮ ಮಹಿಮೆಯನ್ನು ತೋರ್ಪಡಿಸಿದರು. 3. ಯೇಸು ಸ್ವಾಮಿಯು ದೇವರ ಸಾಮ್ರಾಜ್ಯವನ್ನು ಸಾರಿದರು. 4. ಯೇಸು ಸ್ವಾಮಿಯು ತಾಬೋರ್ ಬೆಟ್ಟದ ಮೇಲೆ ತಮ್ಮ ದೈವ ರೂಪವನ್ನು ತೋರಿಸಿದರು. 5. ಯೇಸು ಕ್ರಿಸ್ತರು ಪರಮ ಪ್ರಸಾದವನ್ನು ಸ್ಥಾಪಿಸಿದರು.


22. ದೇವಮಾತೆಯ ಮನವಿಮಾಲೆ

ಸ್ವಾಮಿ, ದಯೆತೋರಿ (2) ಕ್ರಿಸ್ತರೇ, ದಯೆತೋರಿ (2) ಸ್ವಾಮಿ, ದಯೆತೋರಿ (2) ಕ್ರಿಸ್ತರೇ ನಮ್ಮನ್ನು ಆಲೈಸಿರಿ ಕ್ರಿಸ್ತರೇ ನಮ್ಮ ಪ್ರಾರ್ಥನೆಯನ್ನು ಚೆನ್ನಾಗಿ ಆಲೈಸಿರಿ. ಪರಲೋಕದ ಪಿತ ದೇವರೇ, ಲೋಕ ರಕ್ಷಕರಾದ ಸುತ ದೇವರೇ, ನಮಗೆ ದಯೆ ತೋರಿ ಪವಿತ್ರಾತ್ಮ ದೇವರೇ, ನಮಗೆ ದಯೆ ತೋರಿ ಪರಮ ತ್ರಿತ್ವರಾದ ಏಕ ದೇವರೇ, ನಮಗೆ ದಯೆ ತೋರಿ ಸಂತ ಮರಿಯಮ್ಮನವರೇ, ನಮಗಾಗಿ ಪ್ರಾರ್ಥಿಸಿರಿ ದೇವರ ಪರಿಶುದ್ಧ ತಾಯೇ, ” ” ” ಕನ್ನಿಕೆಯರಲ್ಲಿ ಮಹಾ ಪರಿಶುದ್ಧ ಕನ್ನಿಕೆಯೇ, ಕ್ರಿಸ್ತರ ತಾಯೇ ಧರ್ಮಸಭೆಯ ತಾಯೇ ದೇವ ಪ್ರಸಾದದ ತಾಯೇ ಅತಿ ಪರಿಶುದ್ಧ ತಾಯೇ ಅತಿ ವಿರಕ್ತಳಾದ ತಾಯೇ ನಿರ್ಮಲವಾದ ತಾಯೇ ಕನ್ಯತ್ವವನ್ನು ಕುಂದಿಸದ ತಾಯೇ ಪ್ರೀತಿಗೆ ಪಾತ್ರಳಾದ ತಾಯೇ ಆಶ್ಚರ್ಯಕರ ತಾಯೇ, ಒಳ್ಳೆಯ ಆಲೋಚನೆಯ ತಾಯೇ ಸೃಷ್ಟಿಕರ್ತರ ತಾಯೇ ರಕ್ಷಕರ ತಾಯೇ ಅತಿ ಬುದ್ಧಿವಂತೆಯಾದ ಕನ್ನಿಕೆಯೇ ಪೂಜ್ಯಳಾದ ಕನ್ನಿಕೆಯೇ ಸ್ತುತ್ಯಳಾದ ಕನ್ನಿಕೆಯೇ ಶಕ್ತಿಯುಳ್ಳ ಕನ್ನಿಕೆಯೇ ದಯಾಮಯ ಕನ್ನಿಕೆಯೇ ಪ್ರಾಮಾಣಿಕ ಕನ್ನಿಕೆಯೇ ನೀತಿಯ ಕನ್ನಡಿಯೇ ಜ್ಞಾನದ ಪೀಠವೇ ನಮ್ಮ ಸಂತೋಷದ ಬುಗ್ಗೆಯೇ ಆಧ್ಯಾತ್ಮಿಕ ಪಾತ್ರೆಯೇ ಮಹಿಮಾಭರಿತ ಪಾತ್ರೆಯೇ ಅತ್ಯಂತ ಭಕ್ತಿಯುಳ್ಳ ಪಾತ್ರೆಯೇ ಗಹನವಾದ ರೋಜಾ ಪುಷ್ಪವೇ ಚಿನ್ನದ ಆಲಯವೇ ದಾವೀದನ ಉಪ್ಪರಿಗೆಯೇ ದಂತದ ಉಪ್ಪರಿಗೆಯೇ ಒಡಂಬಡಿಕೆಯ ಪೆಟ್ಟಿಗೆಯೇ ಮೋಕ್ಷದ ಬಾಗಿಲೇ ಉದಯ ಕಾಲದ ನಕ್ಷತ್ರವೇ ವ್ಯಾಧಿಸ್ಥರಿಗೆ ಆರೋಗ್ಯವೇ ಪಾಪಿಗಳಿಗೆ ಶರಣೇ ಕಷ್ಟಪಡುವವರಿಗೆ ಉಪಶಮನವೇ ಕ್ರೈಸ್ತರಿಗೆ ಸಹಾಯವೇ, ದೇವದೂತರ ರಾಣಿಯೇ ಪಿತಾಪಿತೃರ ರಾಣಿಯೇ ಪ್ರವಾದಿಗಳ ರಾಣಿಯೇ ಪ್ರೇಷಿತರ ರಾಣಿಯೇ ರಕ್ತಸಾಕ್ಷಿಗಳ ರಾಣಿಯೇ ಧರ್ಮಸಾಕ್ಷಿಗಳ ರಾಣಿಯೇ ಕನ್ನಿಕೆಯರ ರಾಣಿಯೇ ಸಕಲ ಸಂತರ ರಾಣಿಯೇ ಜನ್ಮ ಪಾಪವಿಲ್ಲದೆ ಉದ್ಭವಿಸಿದ ರಾಣಿಯೇ ಸ್ವರ್ಗ ಸ್ವೀಕೃತರಾದ ರಾಣಿಯೇ ಜಪಮಾಲೆಯ ರಾಣಿಯೇ ಕುಟುಂಬಗಳ ರಾಣಿಯೇ ಸಮಾಧಾನದ ರಾಣಿಯೇ ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ, ನಮ್ಮನ್ನು ಕ್ಷಮಿಸಿರಿ ಸ್ವಾಮಿ. ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ, ನಮ್ಮ ಪ್ರಾರ್ಥನೆಯನ್ನು ಆಲಿಸಿರಿ ಸ್ವಾಮಿ. ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ ನಮಗೆ ದಯೆ ತೋರಿ ಸ್ವಾಮಿ. ಪ್ರಾರ್ಥಿಸೋಣ: ಪ್ರಭುವಾದ ದೇವರೇ, ಸದಾ ಕನ್ನಿಕೆಯಾದ ಸಂತ ಮರಿಯಮ್ಮನವರ ಬಿನ್ನಹಗಳ ಮೂಲಕ, ನಿಮ್ಮ ದಾಸರಾದ ನಾವು ಮಾನಸಿಕ ಹಾಗೂ ಶಾರೀರಿಕ ಆರೋಗ್ಯದಿಂದಿರುವಂತೆಯೂ, ಇಹದ ಕಷ್ಟಗಳಿಂದ ಬಿಡುಗಡೆಯಾಗಿ ಪರದ ನಿತ್ಯಾನಂದವನ್ನು ಸವಿಯುವಂತೆಯೂ ಅನುಗ್ರಹಿಸಿರಿ. ನಮ್ಮ ಪ್ರಭು ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್. ಶ್ಲೋಕ : ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ ಪ್ರತಿ ಶ್ಲೋಕ : ಪರಿಶುದ್ಧ ದೇವಮಾತೆಯೇ, ನಮಗಾಗಿ ಪ್ರಾರ್ಥಿಸಿರಿ. ಪ್ರಾರ್ಥಿಸೋಣ: ದೇವರೇ, ನಿಮ್ಮ ಏಕಮಾತ್ರ ಪುತ್ರರು ತಮ್ಮ ಜೀವನ, ಮರಣ ಮತ್ತು ಪುನರುತ್ಥಾನದಿಂದ ನಿತ್ಯ ರಕ್ಷಣೆಯನ್ನು ನಮಗೆ ಸಂಪಾದಿಸಿಕೊಡುವಂತೆ ನೀವು ಮಾಡಿದಿರಿ. ಆ ರಕ್ಷಣೆಯ ಸಂಭಾವನೆಯನ್ನು ನಾವು ಪಡೆಯುವಂತೆ ಅನುಗ್ರಹಿಸಿದ್ದೀರಿ. ಪರಿಶುದ್ಧ ಕನ್ಯಾಮರಿಯಮ್ಮನವರ ಪೂಜ್ಯ ಜಪಮಾಲೆಯಲ್ಲಿ ಅಡಗಿರುವ ಈ ಪರಮ ರಹಸ್ಯಗಳನ್ನು ಧ್ಯಾನಿಸುವ ನಾವು ಅವು ಸೂಚಿಸುವಂತಹವುಗಳನ್ನು ಅನುಸರಿಸುವಂತೆಯೂ ಅವು ವಾಗ್ದಾನ ಮಾಡುವವುಗಳನ್ನು ಪಡೆಯುವಂತೆಯೂ ಮಾಡಿರಿ. ನಮ್ಮ ಪ್ರಭು ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ನಾವು ಪ್ರಾರ್ಥಿಸುತ್ತೇವೆ. ಆಮೆನ್.